ಮೆಟ್ರೋ ಕಾಮಗಾರಿ ವೇಳೆ ಮಣ್ಣು ಕುಸಿತ : ಆತಂಕದಲ್ಲಿ ಮನೆ ಮಾಲೀಕ..!

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿದ್ದು ಮನೆ ಮಾಲೀಕ ಆತಂಕಗೊಂಡಿದ್ದಾರೆ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಟ್ರ್ಯಾನಿ ರಸ್ತೆಯಲ್ಲಿದ್ದ ಬಾವಿಯೊಂದನ್ನು ಮುಚ್ಚಲಾಗಿತ್ತು.

Read more
Verified by MonsterInsights