ನಿಮ್ಮ ಕನಸು ನನಸಾಗುವುದಿಲ್ಲ, ನಾನು ಧಣಿದಿದ್ದೇನೆ ಕ್ಷಮಿಸಿ: ಪತ್ರ ಬರೆದು ಯುವತಿ ಆತ್ಮಹತ್ಯೆ

ಭಾನುವಾರ (ಸೆ.13)ದಂದು ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಯಲಿದ್ದು, ಪರೀಕ್ಷೆಗೆ ಭಯಗೊಂಡಿರುವ ಯುವತಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ

Read more