ಮುಂದಿನ ವಾರ ಅತೃಪ್ತರ ಸಭೆ : ದೆಹಲಿಗೆ ತೆರಳಿದ ಎಂ.ಪಿ ರೇಣುಕಾಚಾರ್ಯ…!

ನಿನ್ನೆಯಷ್ಟೇ ಸಿಎಂ ಸಂಪುಟಕ್ಕೆ 7 ಜನ ಸೇರಿಕೊಂಡಿದ್ದು, ಇನ್ನುಳಿದ ಸಚಿವಾಕಾಂಕ್ಷಿಗಳಿಗೆ ಇದು ಬೇಸರ ತಂದಿದೆ. ಹೀಗಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಮುಂದಿನ ವಾರ ಅತೃಪ್ತರ ಸಭೆ ನಡೆಯಲಿದೆ

Read more
Verified by MonsterInsights