ಯುಎಸ್ ಓಪನ್‌ನ 2ನೇ ಸುತ್ತು ತಲುಪಿದ ರೋಹನ್ ಬೋಪಣ್ಣ-ಶಪೋವೊಲೊವ್ ಜೋಡಿ..

ಅನುಭವಿ ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಕೆನಡಾದ ಪಾಲುದಾರ ಡೆನಿಸ್ ಶಪೋವೊಲೊವ್ ಯುಎಸ್ ಓಪನ್ ಪುರುಷರ ಡಬಲ್ಸ್ ಎರಡನೇ ಸುತ್ತಿನಲ್ಲಿ ಸ್ಥಾನ ಪಡೆದರು.

Read more