ಜೈಲಲ್ಲಿದ್ದರೂ ಶಶಿಕಲಾ ವಿಐಪಿನೇ – ಆರ್ ಟಿಐನಿಂದ ವಿಷಯ ಬಹಿರಂಗ..!

ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಪರಮಾಪ್ತೆ ಶಶಿಕಲಾ ಹಿಂದೆ ವಿಐಪಿ. ಈಗ ಜೈಲಲ್ಲಿದ್ದರೂ ವಿಐಪಿನೇ…! ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ, ಜೈಲಿನಲ್ಲಿ ತಮಗ್ಯಾವುದೂ ಕೊರತೆ ಆಗದಂತೆ

Read more

ಪತಿ ನಟರಾಜನ್‌ ನಿಧನ : 15 ದಿನಗಳ ಪೆರೋಲ್‌ ಪಡೆದ ಶಶಿಕಲಾ

ಚೆನ್ನೈ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಾಮೀಲಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಪತಿ ನಟರಾಜನ್‌ ನಿಧನರಾಗಿದ್ದಾರೆ. 74 ವರ್ಷದ ನಟರಾಜನ್‌ ಅವರನ್ನು

Read more

Jail : ಶಶಿಕಲಾಗೆ ರಾಜಾತಿಥ್ಯ ನೀಡಲು ಸೂಚಿಸಿದ್ದವರ ಹೆಸರು ಹೇಳಿದ ನಿವೃತ್ತ ಎಡಿಜಿಪಿ ರಾವ್

ಬೆಂಗಳೂರು : ಅಕ್ರಮ ಆಸ್ತಿ ಹೊಂದಿದ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಗೆ ರಾಜಾತಿಥ್ಯ ನೀಡುವಂತೆ ಸೂಚನೆ ನೀಡಿದ್ದು ಸಿಎಂ ಸಿದ್ದರಾಮಯ್ಯನವರು

Read more

ಆರ್‌. ಕೆ ನಗರ ಉಪಚುನಾವಣೆಗೆ ಶಶಿಕಲಾ ಬಣದ ಟಿಟಿವಿ ದಿನಕರನ್‌ ಸ್ಪರ್ಧೆ

ಚೆನ್ನೈ : ಎಐಎಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಮುಂಬರುವ ಆರ್‌.ಕೆ ನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಚರ್ಚೆ ನಡೆಸಲು ಬುಧವಾರ

Read more

ಅಮ್ಮ ಆಸ್ಪತ್ರೆಯಲ್ಲಿದ್ದಾಗ ತೆಗೆದ ವಿಡಿಯೊ ಶಶಿಕಲಾ ಬಳಿ ಇದೆ : ದಿನಕರನ್‌

ಚೆನ್ನೈ : ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಶಶಿಕಲಾ ವಿಡಿಯೊ ಮಾಡಿದ್ದು, ಆ ವಿಡಿಯೊ ಶಶಿಕಲಾ ಬಳಿ ಇದೆ. ಅದನ್ನು ನಾನು ಯಾವುದೇ

Read more

ಎಐಎಡಿಎಂಕೆ ಪಕ್ಷದಿಂದ ಶಶಿಕಲಾ, ಟಿಟಿವಿ ದಿನಕರನ್‌ ಉಚ್ಛಾಟನೆ !

ಚೆನ್ನೈ : ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಹಾಗೂ ಟಿಟಿವಿ ದಿನಕರನ್‌ ಅವರನ್ನು ವಜಾ ಮಾಡಲಾಗಿದೆ. ಚೆನ್ನೈನಲ್ಲಿ ನಡೆದ ಎಐಎಡಿಎಂಕೆಯ ಸಾಮಾನ್ಯ

Read more

ಶಶಿಕಲಾಗೆ ರಾಜಾತಿಥ್ಯ : ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ರೂಪಾ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಅರೋಪ ಪ್ರಕರಣದ ತನಿಖೆ ನಡೆಯುತ್ತಿದ್ದ ಬೆನ್ನಲ್ಲೇ, ಈಗ ಡಿ ರೂಪಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಶಶಿಕಲಾ ಆಗಾಗ ಜೈಲಿನಿಂದ ಶಾಪಿಂಗ್‌ಗೆಂದು 

Read more

ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು : ಸಿಎಂ ಬದಲಾವಣೆಗೆ ಶಶಿಕಲಾ ಬಣದ ಪಟ್ಟು

ಚೆನ್ನೈ : ಎಐಎಡಿಎಂಕೆಯ ಎರಡೂ ಬಣಗಳು ಒಂದಾದ ಬೆನ್ನಲ್ಲೇ ಮತ್ತೆ ತಮಿಳುನಾಡು ರಾಜಕೀಯದಲ್ಲಿ ಬಿಕ್ಕಟ್ಟು ಎದುರಾಗಿದೆ. ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಫಾಟಿಸಲು ಒಪ್ಪಿಗೆ ನೀಡಿದ್ದ 19

Read more

ಜೈಲಿನಲ್ಲಿ ಸ್ವಚ್ಛಂದ ಹಕ್ಕಿಯಾಗಿ ವಿಹರಿಸುತ್ತಿರುವ ಶಶಿಕಲಾ ವಿಡಿಯೊ…

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾಗೆ ವೈಭೋಗದ ಜೀವನ ನಡೆಸಲು  ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ

Read more

ನಿಜ ಹೇಳಿ ಬಿಜೆಪಿಗರೇ.. ನೀವು ಹೇಗಿದ್ದಿರಿ ಜೈಲಿನಲ್ಲಿ? : ಬಿಜೆಪಿಯವರಿಗೆ ರವಿಕೃಷ್ಣಾ ರೆಡ್ಡಿ ಸವಾಲ್‌

ಬೆಂಗಳೂರು :  ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಿರುವ ಬಗ್ಗೆ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದ ಬಿಜೆಪಿಗರಿಗೆ ಆಮ್‌ಆದ್ಮಿ ಪಕ್ಷದ ಮುಖಂಡ ರವಿ

Read more