ಬೆಂಗಳೂರಿನ ಅರ್ಕ ಆಸ್ಪತ್ರೆಗೆ ಸಕಾಲಕ್ಕೆ ಆಕ್ಸಿಜನ್ ಪೂರೈಸಿದ ರಿಯಲ್ ಹೀರೋ ಸೋನು ಸೂದ್…!

ಕೊರೊನಾ ಮಹಾಮಾರಿ ದೇಶದಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ದೇಶದ ಜನರ ನೆರವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಬಾಲಿವುಡ್ ನಟ ಸೋನು ಸೂದ್ ಸದ್ಯ ಮತ್ತೊಂದು ಮಹತ್ಕಾರ್ಯ ಮಾಡುವುದರ ಮೂಲಕ

Read more