BREAKING: ಇನ್ನು ಮುಂದೆ ಕರ್ನಾಟಕ ಹೈಕೋರ್ಟ್ ಕಲಾಪ ನೇರಪ್ರಸಾರ!
ರಾಜ್ಯದ ಹೈಕೋರ್ಟ್ನಲ್ಲಿ ನಡೆಯಲು ಕಲಾಪಗಳನ್ನು (ಹಿಯರಿಂಗ್ಸ್) ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲು ಕರ್ನಾಟಕ ಹೈಕೋರ್ಟ್ ನಿರ್ಧರಿಸಿದೆ. ಹೀಗಾಗಿ ಹೈಕೋರ್ಟ್ ಕಲಾಪಗಳನ್ನು ಜನರು ಲೈವ್ನಲ್ಲಿ ವೀಕ್ಷಿಸಲು ಅವಕಾಶವಿದೆ ಎಂದು
Read more