ಪ್ರಧಾನಿಗೆ 70 ವರ್ಷ: ಮೋದಿಯ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತಾ?

ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ವರ್ಷದ ಹುಟ್ಟು ಹಬ್ಬ ಆಚರಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ರಾಜಕೀಯ ನಿಮಯದ ಪ್ರಕಾರ ಮೋದಿಯವರ ರಾಜಕೀಯ ಭವಿಷ್ಯವು ಇಲ್ಲಿಗೆ ಮುಗಿಯಲಿದೆಯೇ. ಮೋದಿ

Read more

Modi Birthday: ಪಕೋಡ ಮಾರಿ ಎಂದಿದ್ದ ಮೋದಿ ಹುಟ್ಟಿದ ದಿನಕ್ಕೆ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ!

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಟ್ರೆಂಡಿಂಗ್ ಆಗಿತ್ತು. ಇಂದು ಮೋದಿಯವರ ಜನ್ಮದಿನ. ನಿರೀಕ್ಷೆಗೂ ಮೀರಿ

Read more

ಬಿಜೆಪಿ ವಿರುದ್ಧ #NoMoreBJP ಟ್ರೆಂಡಿಂಗ್‌! ಕಾರಣವೇನು ಗೊತ್ತೇ?

ಭಾರತೀಯ ಯುವಜನರು ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ. ಲಾಕ್‌ಡೌನ್‌ ನಂತರದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್‌ನಲ್ಲಿ ಭಾರಿ ಪ್ರಮಾಣದಲ್ಲಿ ಟೀಕೆಗಳು ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ಪ್ರಧಾನಿಮೋದಿಯವರ

Read more

ನವಿಲುಗಳೊಂದಿಗೆ ಬ್ಯುಸಿಯಿರುವ ಅಹಂಕಾರಿ ವ್ಯಕ್ತಿ ಹೇರಿದ ಲಾಕ್‌ಡೌನ್‌ ಕೊರೊನಾ ಹರಡಲು ಕಾರಣ: ರಾಹುಲ್‌ಗಾಂಧಿ

ನವಿಲುಗಳ ಜೊತೆ ಬ್ಯುಸಿಯಾಗಿರುವ ಅಹಂಕಾರಿ ಮನುಷ್ಯನು ದೇಶಾದ್ಯಂತ ಹೇರಿದ ‘ಯೋಜಿತವಲ್ಲದ ಲಾಕ್‌ಡೌನ್’‌ ಪರಿಣಾಮ ಕೊರೊನಾ ಹರಡುವುದಷ್ಟೇ ಅಲ್ಲದೆ, ಆರ್ಥಿಕತೆಯೂ ಮುಳುಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು

Read more

ಮೋದಿಯ ಪರಿಹಾರ ಪ್ಯಾಕೇಜ್‌ ಅಸಮರ್ಪಕವಾಗಿದೆ; 2024ರ ಚುನಾವಣೆಯಲ್ಲಿ ಹಿಂದೂತ್ವ ಗೆಲ್ಲುತ್ತದೆ: ಸುಬ್ರಹ್ಮಣ್ಯನ್‌ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊರೊನಾ ನಿಯಂತ್ರಣಕ್ಕಾಗಿ ಮತ್ತು ಪರಿಹಾರಕ್ಕಾಗಿ ಘೋಷಿಸಿರುವ ಕೊರೊನಾ ಪರಿಹಾರ ಪ್ಯಾಕೇಜ್ ಅಸಮರ್ಪಕವಾಗಿದೆ. ದೇಶದ ಆರ್ಥಿಕತೆ ಕುಸಿಯುತ್ತಿದೆ. ಆದರೂ, 2024ರ

Read more

ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರ ಎಚ್ಚರಗೊಳ್ಳುತ್ತದೆಯೇ? ಯೋಜನೆ ಫಲಿಸುತ್ತದೆಯೆ?

ಕಳೆದ ಹಲವಾರು ತಿಂಗಳುಗಳಿಂದ ಭಾರತದ ನಗರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. 2018 ರಲ್ಲಿ ಸರಾಸರಿ 7% ಇದ್ದ ನಿರುದ್ಯೋಗ ಪ್ರಮಾಣ 2019 ರಲ್ಲಿ 8% ಕ್ಕಿಂತ

Read more

ಕೊರೊನಾ ನೆಪವೊಡ್ಡಿ ಪ್ರಶ್ನಾವೇಳೆ ಕೈಬಿಟ್ಟಿರುವ ಮೋದಿ ಸರ್ಕಾರ, ವಿದ್ಯಾರ್ಥಿಗಳನ್ನು ಉತ್ತರಿಸುವಂತೆ ಒತ್ತಡ ಹೇರುತ್ತಿದೆ: ಓವೈಸಿ

ಕೊರೊನಾ ನೆಪವೊಡ್ಡಿ ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರಶ್ನಾವೇಳೆಯನ್ನು ಕೈಬಿಟ್ಟ ಕೇಂದ್ರ ಸರ್ಕಾರ, ಜೆಇಇ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತರಗಳನ್ನು ನೀಡುವಂತೆ ವಿದ್ಯಾರ್ಥಿಗಳನ್ನು ಒತ್ತಡ ಹೇರುತ್ತಿದೆ ಎಂದು

Read more

ಡಿಸ್‌ಲೈಕ್, ಕಮೆಂಟ್‌ಗಳನ್ನು ಅಳಿಸಬಹುದು, ನಮ್ಮ ಧ್ವನಿಯನ್ನಲ್ಲ: ಮೋದಿ ವಿರುದ್ಧ ರಾಹುಲ್ ಕಿಡಿ

ಪ್ರಧಾನಿ ಮೋದಿಯವರು ಆಗಸ್ಟ್‌ ತಿಂಗಳ ಮನ್‌ ಕಿ ಬಾತ್‌ ವಿರುದ್ಧ ದೇಶದ ಯುವಜನರು ಡಿಸ್‌ಲೈಕ್‌ ಅಭಿಯಾನ ಆರಂಭಿಸಿದ್ದರು. ಇದರಿಂದಾಗಿ ಮೋದಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮಕ್ಕೆ ಯೂಟ್ಯೂಬ್‌ನಲ್ಲಿ

Read more

ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಹೆಚ್‌ಎಸ್‌ ದೊರೆಸ್ವಾಮಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರವನ್ನು ತರಲು ಹವಣಿಸುತ್ತಿವೆ. ಒಂದು ದೇಶ -ಒಂದು ರೇಷನ್‌ ಕಾರ್ಡ್‌ ಎನ್ನುತ್ತಿರುವ ಬಿಜೆಪಿ ಸರ್ಕಾರ, ದೇಶದಲ್ಲಿ ಒಂದು

Read more

ಮೋದಿಯ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ ಬಿಎಸ್‌ವೈ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯವನ್ನು ಮುಚ್ಚಿಹಾಕಲು ಸಿಎಂ ಯಡಿಯೂರಪ್ಪ ಅವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾಜ್ಯ ಮತ್ತು‌ ಕೇಂದ್ರ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು‌ ಕಾಂಗ್ರೆಸ್ ಪಕ್ಷ

Read more
Verified by MonsterInsights