FACT CHECK | ರಂಜಾನ್‌ನಲ್ಲಿ ಮುಸ್ಲಿಂ ಕುಟುಂಬವೊಂದು ಮನೆ ಕೆಲಸದಾಕೆಗೆ ಊಟ ನೀಡದೆ ಹೊರಗೆ ನಿಲ್ಲಿಸಿದೆ ಎಂದು 2016ರ ಹಳೆಯ ಪೋಟೊ ಹಂಚಿಕೆ

ರೆಸ್ಟೋರೆಂಟ್‌ವೊಂದರಲ್ಲಿ ಕುಟುಂಬವೊಂದು ಊಟಕ್ಕೆ ಕುಳಿತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರೆಸ್ಟೋರೆಂಟ್‌ನ ಒಂದು ಬದಿಯಲ್ಲಿ ಕುಟುಂಬವೊಂದು ಕುಳಿತಿದ್ದರೆ, ಇನ್ನೊಂದು ಬದಿಯಲ್ಲಿ ಹುಡುಗಿ ಕುಳಿತಿರುವುದನ್ನು ಚಿತ್ರದಲ್ಲಿ ನೋಡಬಹುದು.

Read more
Verified by MonsterInsights