ಪಾಪ್ಯುಲರ್ ‘ಪಾಪ್​ಕಾರ್ನ್​ ಮಂಕಿ ಟೈಗರ್’ ಟೀಸರ್ ನೋಡಿ ಪವರ್ ಸ್ಟಾರ್ ಹೇಳಿದ್ದೇನು ಗೊತ್ತಾ..?

ಇಂದು ರಿಲೀಸ್ ಆದ ಪಾಪ್ಯುಲರ್ ಆದ ‘ಪಾಪ್​ಕಾರ್ನ್​ ಮಂಕಿ ಟೈಗರ್’ ಟೀಸರ್ ನೋಡಿ ಪವರ್ ಸ್ಟಾರ್ ಸೂರಿ ಸರ್ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಪ್​ಕಾರ್ನ್​ ಮಂಕಿ ಟೈಗರ್ ಟೀಸರ್ ವೀಕ್ಷಿಸಿದ ಪುನೀತ್ ರಾಜಕುಮಾರ್, ಸೂರಿ ಸರ್ ನ ಎಲ್ಲಾ ಸಿನಿಮಾಗಳನ್ನು ನಾನು ನೋಡ್ತಾ ಬಂದಿದ್ದೇನೆ. ಚರಣ್ ರಾಜ್ ಮ್ಯೂಸಿಕ್, ಶಾಟ್ಸ್ ಎಲ್ಲಾ ಸೂಪರ್. ಟೀಸರ್ ಕೂಡ ಸೂಪರ್ ಆಗಿದೆ. ಸಾಂಗ್ಸ್ ಕೂಡ ಸೂಪರ್ ಇರುತ್ತೆ ಅಂತ ಭಾವಿಸಿದ್ದೇನೆ. ಎಂಟಾಯಿರ್ ಟೀಮ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಅವರೊಂದಿಗೆ ಜಾಕಿ ಮಾಡಿದ್ದೇನೆ. ನಿರ್ದೇಶನ ಮಾಡಿದ ಸಿನಿಮಾ, ಸ್ಟೈಷಲಿ ಆಗಿವೆ. ಪಾಪ್ ಕಾರ್ನ್ ಟೀಸರ್ ತುಂಬಾನೇ ಚೆನ್ನಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.