ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ಸಹೋದರನಿಗೆ ಗೌರವ ಡಾಕ್ಟರೇಟ್…
ವಿಜಯಪುರದ ಭೀಮಾ ತೀರರದ ಹಂತಕ ಧರ್ಮರಾಜ ಚಡಚಣ ನಕಲಿ ಎನಕೌಂಟರ್, ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣದ ಆರೋಪಿಯಾಗಿರುವ ಮಹಾದಡವ ಸಾಹುಕಾರ ಭೈರಗೊಂಡನಿಗೆ ನಾಯಕನಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲೂಕಿನ ಕೆರೂರಿನ ಗ್ರಾಮಕ್ಕೆ ತೆರಳಿ ನೀಡಿದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಭೈರವನಾಥ ಶಿಕ್ಷಣ ಸಂಸ್ಥೆಯಿಂದ ಬಡಮಕ್ಕಳಿಗೆ ಶಿಕ್ಷಣ, ಹಲವು ಸಾಮಾಜಿಕ ಸೇವೆ ಗುರುತಿಸಿ, ಏಷಿಯನ್ ಇಂಟರ್ ನ್ಯಾಶನಲ್ ಇಂಡೋನೀಷಿಯಾ ಯುನಿರ್ವಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ಏಷಿಯನ್ ಇಂಟರ ನ್ಯಾಶನಲ್ ಇಂಡೋನೀಷಿಯಾ ಯುನಿರ್ವಸಿಟಿ ಕರ್ನಾಟಕದ ಸಂಯೋಜಕ ಡಾ. ರಾಜು ರೋಖಡೆರಿಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದರು.
ಏನ್ ಮಹದೇವಪ್ಪ ಹುಡುಗನ ಥರ ಆಗಿಬಿಟ್ಟಿದ್ದಿಯಾ..? ನನಗೆ ವಯಸ್ಸಾಯ್ತು ನೀನು ಹುಡುಗನ ಥರ ಆಗ್ತಿದ್ದೀಯಾ? ಗೆಳೆಯ ಡಾ. ಮಹದೇವಪ್ಪ ಬಗ್ಗೆ ಸಿದ್ದರಾಮಯ್ಯ ತಮಾಷೆ ಮಾತು.
ಮೈಸೂರು ಸಿದ್ದು ನಿವಾಸದ ಮುಂದೆ ನಡೆದ ಘಟನೆ ಇದು.
.