ಅಬ್ಬಿ ಫಾಲ್ಸ್ ನಲ್ಲಿ ಕಾಲುಜಾರಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ…

ಅಬ್ಬಿ ಫಾಲ್ಸ್ ನಲ್ಲಿ ಕಾಲುಜಾರಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ

ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ.

ಯಡೂರು ಸಮೀಪದ ಅಬ್ಬಿ ಫಾಲ್ಸ್ ವೀಕ್ಷಿಸಲು ತೆರಳಿದ ಪ್ರವಾಸಿಗರು.

ಸುಮಾರು 200 ಅಡಿ ಆಳಕ್ಕೆ‌ ದುಮ್ಮಿಕ್ಕುವ ಫಾಲ್ಸ್.

ನೀರಿನಲ್ಲಿ ಈಜಾಡಲೂ ಪ್ರವಾಸಿಗರು ತೆರಳಿದ ವೇಳೆ ಘಟನೆ.

ಫಾಲ್ಸ್ ನೋಡಲು ಬಂದಿದ್ದ ಐದು ಜನ ಪ್ರವಾಸಿಗರ ಗುಂಪು.

ಪ್ರವಾಸಿಗರ ಚೀರಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು.

ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಫಾಲ್ಸ್(ತಲ್ಸಿ).

ಹಗ್ಗ ಬಳಸಿ ಪ್ರವಾಸಿಗರನ್ನು ಕಾಪಾಡಿದ ಸ್ಥಳೀಯರು.

ಯಾವುದೇ ಅನಾಹುತ ಆಗದೇ ಸುಖಾಂತ್ಯ ಕಂಡ ಘಟನೆ.

ಹೊಸನಗರ ತಾಲೂಕು ಸುಳಗೋಡು ಗ್ರಾಮ ಪಂಚಾಯ್ತಿಗೆ ಸೇರಿದ ಅಬ್ಬಿ ಫಾಲ್ಸ್.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights