ಕತ್ರಿನಾ ಕೈಫ್ ಕಸ ಗುಡಿಸೋ ಬಗೆ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ…..!

ದೇಶವೇ ಲಾಕ್ ಡೌನ್ ಆದ ಕಾರಣ ಮನೆಯಲ್ಲಿ ಇರುವವರಿಗೆ ಟೈಮ್ ಪಾಸ್ ಹೇಗೆ ಮಾಡೋದು ಅನ್ನೋದೇ ಯೋಚನೆ. ಕೆಲವರು ವರ್ಕ್ ಫ್ರಾಂ ಹೋಮ್ ಮಾಡ್ತಾಯಿದ್ರೆ ಇನ್ನೂ ಕೆಲವರು ರಜೆ ತೆಗೆದುಕೊಂಡು ಹಾಯಾಗಿ ಮನೆಯಲ್ಲಿದ್ದಾರೆ. ಆದರೆ ಎಷ್ಟು ದಿನ ಅಂತ ಮನೆಯಲ್ಲಿ ಸುಮ್ಮನೆ ಕುಳಿತಿರುವುದು ಸಾಧ್ಯ ಹೇಳಿ ..? ದಿನವಿಡಿ ಕೆಲಸ ಮಾಡುವವರಿಗೆ ಇದು ಕಷ್ಟವೇ ಸರಿ. ಆದರೆ ಸಿನಿ ತಾರೆಯರು ತಾವುಗಳು ಮನೆಯಲ್ಲಿ ಹೇಗೆ ಟೈಮ್ ಪಾಸ್ ಮಾಡ್ತಾಯಿದ್ದಾರೆ ಅನ್ನೋದಕ್ಕೆ ಸಾಕಷ್ಟು ವಿಡಿಯೋ ಶೇರ್ ಮಾಡುತ್ತಿದ್ದಾರೆ. ಹಾಗಾದ್ರೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಯಾವ ರೀತಿ ಮನೆಯಲ್ಲಿ ಟೈಮ್ ಪಾಸ್ ಮಾಡ್ತಾಯಿದ್ದಾರೆ ಅನ್ನೋದು ತುಂಬಾ ಇಟ್ರಸ್ಟಿಂಗ್ ಆದ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.

ಹೌದು… ಬಾಲಿವುಡ್ ಹಾಟ್ ತಾರೆ ಕತ್ರೀನಾ ಮನೆ ಕೆಲಸಗಳಲ್ಲಿ ತಮ್ಮ ತಾವು ತೊಡಗಿಸಿಕೊಂಡಿದ್ದು ಮನೆ ಕೆಲಸದ ವಿಡಿಯೋಗಳನ್ನ ಅಪ್ ಲೋಡ್ ಮಾಡಿದ್ದಾರೆ. ಹಾಗಾದ್ರೆ ಕತ್ರೀನಾ ಮನೆಯಲ್ಲಿ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ…? ಈ ವಿಡಿಯೋ ನೋಡಿ….

https://www.instagram.com/p/B-FEZmEBq73/

ಇನ್ನೂ ಕತ್ರೀನಾ ಪೊರಕೆ ಹಿಡಿದು ಕಸ ಗುಡಿಸುವ ಬಗೆ ನೋಡಿದ್ರೆ ಅಂತೂ ನೀವುಗಳು ಬಿದ್ದು ಬಿದ್ದು ನಗ್ತೀರಾ. ಅಷ್ಟಕ್ಕೂ ಕತ್ರೀನಾ ಕಸ ಗುಡಿಸೋದು ಹೇಗೆ ಅಂತ ನೀವೇ ನೋಡಿ.

https://www.instagram.com/p/B-KHTu_hu9Y/

ಬಾಲಿವುಡ್ ನಟಿ ಕತ್ರಿನಾ ಕೈಫ್ ಏನಾಮಾಡ್ತಾಯಿದ್ದಾರೆ ಗೊತ್ತಾ..?

ಮನೆಯಲ್ಲಿ ಏನ್ರಿ ಇರುತ್ತೆ ಕೆಲಸ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights