ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗಾಗಿ ಎಂದು Twitter trending ಗೆ ಕರೆ….

ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗಾಗಿ ಎಂದು ಟ್ವಿಟ್ಟರ್ ಟ್ರೆಂಡಿಂಗ್ಗೆ ಕರೆ ಎನ್ನುವ ಈ ಸಂದೇಶ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tweetನ ಲಿಂಕ್:

ಹಲವು ಕನ್ನಡ ಹೋರಾಟಗಾರರು ಈ ಒಂದು ಪ್ರಚಾರಾಂದೋಲನಕ್ಕೆ ಕರೆ ಕೊಟ್ಟಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹೀಗೆ ಕರೆಕೊಟ್ಟು ಕೆಲವೇ ಗಂಟೆಗಳಲ್ಲಿ #KarnatakaJobsForKannadigas ಟ್ರೆಂಡಿಂಗ್ ಆಗಿದ್ದು ಸಂಜೆಯ ಟ್ವಿಟ್ಟರ್ಟ್ರೆಂಡ್‍ಗೆ ಉತ್ಸಾಹ ಹೆಚ್ಚಿಸಿದೆ.

ಟ್ವೀಟ್ ಟ್ರೆಂಡ್ ಆಗಿರುವ ಸ್ಕ್ರೀನ್ ಷಾಟ್ :

 

ಈ ಟ್ವಿಟ್ಟರ್ ಟ್ರೆಂಡ್ ನೀಡಲು ಕಾರಣವಾದದ್ದು ತಮಿಳುನಾಡಿನಲ್ಲಿ ನಿನ್ನೆ ನಡೆದ ಪ್ರತಿಭಟನೆ ಮತ್ತು ಅಲ್ಲಿನ ಟ್ವಿಟ್ಟರ್ ಟ್ರೆಂಡ್. ಅಲ್ಲಿ #TamilnaduJobsForTamils ಹ್ಯಾಷ್ ಟ್ಯಾಗ್ ನ ಜೊತೆ ಟ್ರಿಟ್ಟರ್ ಟ್ರೆಂಡ್ ಸೃಷ್ಟಿಯಾಗಿತ್ತು.

 

 

ಇದರ ಜೊತೆಗೇನೆ ಸ್ಥಳೀಯರು ಎಂದರೇನು, ಕರ್ನಾಟಕದವರು ಬೇರೆ ರಾಜ್ಯಕ್ಕೆ ವಲಸೆ ಹೋಗುವುದಿಲ್ಲವೇ? ಎಂಪಪ್ರಶ್ನೆಯೂ ಎದುರಾಗಿದೆ. ಇದರಿಂದ ಉದ್ಯೋಗದ ಕುರಿತು, ಸ್ಥಳೀಯತೆಯ ಕುರಿತು ಚರ್ಚೆಗೆ ಒಳ್ಳೆಯ ಸಂದರ್ಭ ಬಂದಿದೆ.ಹಾಗಾಗಿ ಎಲ್ಲಾ ದೃಷ್ಟಿಕೋನಗಳಿಂದಲೂ ಆರೋಗ್ಯ ಚರ್ಚೆ ನಡೆಸಲು  ನೀವುಸಹ ಬರೆಯಬೇಕೆಂದು ಕೋರುತ್ತೇವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights