ಮುನಿರತ್ನ ವಿಚಾರದಲ್ಲಿ ಶುರುವಾಗಿದೆ ಭಿನ್ನಾಭಿಪ್ರಾಯ : ಸಿಎಂ ಯಡಿಯೂರಪ್ಪ vs ಬಿ.ಎಲ್ ಸಂತೋಷ್
ಮುನಿರತ್ನ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ.
ಅನರ್ಹ ಶಾಸಕ ಮುನಿರತ್ನ ಬೆನ್ನಿಗೆ ಬಲವಾಗಿ ನಿಂತ ಸಿಎಂ ಬಿಎಸ್ ವೈ ಕ್ಷೇತ್ರದಲ್ಲಿ
ತುಳಸಿ ಮುನಿರಾಜು ಬಂಡಾಯ ಹಿನ್ನಲೆ
ತುಳಸಿ ಮುನಿರಾಜು ಬೆನ್ನಿಗೆ ನಿಂತಿರೋ ಬಿಎಲ್ ಸಂತೋಷ್
ತುಳಸಿ ಮುನಿರಾಜುಗೌಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ
ನಿನಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡ್ತಿವಿ ಎಂದ ಸಿಎಂ
ಆದ್ರೆ ಸಿಎಂ ಮಾತನ್ನು ಕೇಳದ ತುಳಸಿ ಮುನಿರಾಜುಗೌಡ
ಮುನಿರತ್ನ ಪ್ರಕರಣದಲ್ಲಿ ಬಿಎಲ್ ಸಂತೋಷ್ ಮತ್ತು ಸಿಎಂ ನಡುವೆ ಮುಸುಕಿನ ಗುದ್ದಾಟ
ಅನರ್ಹರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ
ಅವರು ರಾಜೀನಾಮೆ ನೀಡಿರೋದಕ್ಕೆ ಸರ್ಕಾರ ಬಂದಿದೆ
ಆದ್ರೆ ಈಗ ಅವರಿಗೆ ಟಿಕೆಟ್ ನೀಡಲ್ಲ ಎನ್ನೋದು ಸರಿ ಅಲ್ಲ ಎನ್ನುವ ವಾದ ಸಿಎಂ ಆಪ್ತ ಬಳಗದ್ದು
ಬಿಎಸ್ ವೈ ಮತ್ತು ಸಂತೋಷ್ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗತ್ತಾ ಮುನಿರತ್ನ ಪ್ರಕರಣ?
ಈ ಎಲ್ಲಾ ಬೆಳವಣಿಗೆ ಮಧ್ಯೆ ಮುನಿರತ್ನ ಪರ ನಿಂತ ಸಿಎಂ ಮತ್ತು ಸಿಎಂ ಆಪ್ತ ಬಳಗ
ತುಳಸಿ ಮುನಿರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಯ ನೀಡಿರುವ ಸಿಎಂ
