Health tips : ರೋಗ ನರೋದಕ ಶಕ್ತಿ ವೃದ್ಧಿಸಲು ಈ ಆಹಾರ ಪದಾರ್ಥಗಳು ಉಪಕಾರಿ…

ಕೊರೋನಾ ಭಿತಿ ದೇಶವನ್ನಷ್ಟೇ ಅಲ್ಲ ಇಡೀ ಜಗತ್ತನ್ನೇ ವ್ಯಾಪಿಸಿದೆ. ಈ ಸೋಂಕು ತಡೆಗಟ್ಟಲು ಅಥವಾ ಕಡಿವಾಣ ಹಾಕು ಯಾವುದೇ ಮದ್ದು ಈವರೆಗೆ ಸಿದ್ಧವಾಗಿಲ್ಲ.

ಇದೊಂದ ಸೋಂಕು ರೋಗ ಎಂಬುದು ನಿರ್ವಿವಾದ, ಆದರೆ ಆ ಸೋಂಕು ಮಗೆ ಹತ್ತದಂತೆ ತಡೆಯವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಐಆವುದೇ ಮದ್ದು ಇರದೇ ಹೋದರೂ ವೈರಾಣುಗಳಿಗೆ ಕಡಿವಾಣ ಹಾಕುವ ಸಾಕಷ್ಟು ಆಹಾರ ಪದಾರ್ಥಳು ನಮ್ಮಲ್ಲಿ ಲಭ್ಯವಿದೆ.

ಯಾವುದೇ ವೈರಾಣು ದೇಹ ಸೇರಿ ಸೋಂಕು ತಗುಲದಂತೆ ತಡೆಯುವುದು ದೇಹದ ಪ್ರತಿರೋಧಕ ಶಖ್ತಿ. ಪ್ರತಿರೋಧ ಶಕ್ತಿ ಹೆಚ್ಚಿರುವವರಲ್ಲಿ ಸೋಂಕಿನ ಖಾಯಿಲೆಗಳು ವಿರಳ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಪದಾರ್ಥಗಳಲ್ಲಿ ನಮ್ಮ ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸುವ ಗುಣಗಳು ಹೇರಳವಾಗಿವೆ.

ಅವುಗಲ್ಲಿ ಪ್ರಮುಖವಾದುವೆಂದರೆ ನಿಂಬೆ, ಕಿತ್ತಳೆ, ಅನಾನಸ್, ಬೆಳ್ಳುಳ್ಳಿ, ಮಾವು, ಹುಣಿಸೆ ಸಹ ಸೇರಿದೆ. ಇವುಗಳಲ್ಲು ಬಹುತೇಕ ಪದಾರ್ಥಗಳನ್ನು ಎಲ್ಲರೂ ದಿನನಿತ್ಯ ಬಳುಸುತ್ತಾರೆ.

ಗೊತ್ತು ಗುರಿ ಇಲ್ಲದ ವೈರಾಣು ದಾಳಿಯ ಇಂದಿನ ಸಂದರ್ಭದಲ್ಲಿ ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯ ಸಂರಕ್ಷಿಸಿಕೊಳ್ಳಲು ಈ ಪದಾರ್ಥಗಳು ನೆರವಾಗುತ್ತವೆ.

ಈ ಪದಾರ್ಥಗಳನ್ನು ತುಸು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಇವುಗಳಲ್ಲಿ ಇರುವ ಕ್ಷಾರೀಯ ಗುಣಗಳು ದೇಹವನ್ನು ಸದೃಢಗೊಳಿಸುವುದರಲ್ಲಿ ಸಂಶಯವೇ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights