ವಿಜಯನಗರ ವೈಭವದ ಹಂಪಿ ಉತ್ಸವದಲ್ಲಿ ನ್ಯಾಷನಲ್ಸ್ಟಾರ್ ರಾಕಿಭಾಯ್ …
ನಾಡಿನ ಖ್ಯಾತಿಯ ವಿಜಯನಗರ ವೈಭವದ ಹಂಪಿ ಉತ್ಸವದಲ್ಲಿ ನ್ಯಾಷನಲ್ಸ್ಟಾರ್ ರಾಕಿಭಾಯ್ ಭಾಗವಹಿಸಿದ್ದು ಉತ್ಸವದ ಕಳೆಯನ್ನು ಇಮ್ಮಡಿಗೊಳಿಸಿದಂತಾಗಿದೆ.
ರಾಕಿಂಗ್ ಸ್ಟಾರ್ ರಾಕಿ ಬಾಯ್ ಹೆಸರು ಕೇಳ್ತಾಯಿದ್ರೆ ಅದೇನೋ ಅಭಿಮಾನಿಗಳಿಗೆ ಆಗೋ ಹುಮ್ಮಸ್ಸು ಸಂತೋಷವೇ ಬೇರೆ. ಇನ್ನೂ ಅವರ ಹಾಡು, ಸಿನಿಮಾ ನೋಡಿ ಕೇಳಿದ್ರಂತೂ ಕುಣಿದು ಕುಪ್ಪಳಿಸುವ ಫ್ಯಾನ್ಸ್ ಗೇನು ಕಡಿಮೆ ಇಲ್ಲ. ಸ್ಯಾಂಡಲ್ ವುಡ್ ನಲ್ಲಿ ಯಶ್ ಮಾಡಿದ ಜಾದುವೇ ಅಂಥದ್ದು. ತಮ್ಮ ನೆಚ್ಚಿನ ನಟನ ಸಿನಿಮಾ, ಡೈಲಾಗ್, ಸಾಂಗ್ಸ ನಿಂದ ಇಂಪ್ರೆಸ್ ಆದ ಮಂದಿ ಅವರನ್ನ ನೇರವಾಘಿ ನೋಡಲು ಅವಕಾಶ ನಿಗುತ್ತೆ ಅಂದ್ರೆ ಇನ್ನೆಷ್ಟ ಖುಷಿ ಆಗಬೇಡ.
ಹೌದು.. ಮೊನ್ನೆಯಷ್ಟೇ ಅದ್ದೂರಿಯಾಗಿ ಅಭಿಮಾಣಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ವಿಜಯನಗರ ವೈಭವದ ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದನ್ನ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನ್ಯಾಷನಲ್ಸ್ಟಾರ್ ರಾಕಿಭಾಯ್ ಫೋಟೋ ಕ್ಲಿಕ್ಕಿಸಿಕೊಂಡು ಸಕತ್ ಎಂಜಾಯ್ ಮಾಡಿದ್ದಾರೆ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಹಂಪಿ ಉತ್ಸವದಲ್ಲಿ ಯಶ್ ಅವರನ್ನ ಕಂಡು ಸಂತಸ ವ್ಯಕ್ತ ಪಡಿಸಿದ್ದಾರೆ. ಆ ಸವಿಗಳಿಗೆ ಪೋಟೋಗಳ ತುಣುಕು ಇಲ್ಲಿದೆ ನೋಡಿ.