FiFa ವರ್ಲ್ಡ್ ಕಪ್‌ 2022 ವೇಳಪಟ್ಟಿ ಪ್ರಕಟ; ‌ಫುಟ್‌ಬಾಲ್‌ ಟೂರ್ನಿ ಎಲ್ಲಿ ನಡೆಯುಲಿದೆ ಗೊತ್ತೆ!

ಕೊರೊನಾ ವೈರಸ್ ರುದ್ರತಾಂಡವದಿಂದ ವಿಶ್ವವೆಲ್ಲ ಕಂಗಾಲಾಗಿದೆ.. ಆರ್ಥಿಕ ಸಂಕಷ್ಟ ಎಲ್ಲ ರಂಗವನ್ನು ಇನ್ನಿಲದಂತೆ ಕಾಡುತ್ತಿದೆ… ಇದಕ್ಕೆ ಕ್ರೀಡಾರಂಗ ಕೂಡ ಹೊರತಾಗಿಲ್ಲ… ಇದರ ಮಧ್ಯ ಫುಟ್ ಬಾಲ್ ನಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.. ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ  ಕತಾರ್ ಫಿಫಾ ವಿಶ್ವಕಪ್ 2022 ರ ವೇಳಾಪಟ್ಟಿ ಹೊರಬಿದ್ದಿದೆ.

ದೋಹಾ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುವ 32 ತಂಡಗಳ ಪಂದ್ಯಾವಳಿ ನವೆಂಬರ್ 21, 2022ಕ್ಕೆ ಉದ್ಘಾಟನೆಯಾಗಲಿದೆ, ಮತ್ತು ಡಿಸೆಂಬರ್ 18 ರಂದು ಫೈನಲ್ ಪಂದ್ಯ ನಡೆಯಲಿದೆ.

https://twitter.com/FIFAWorldCup/status/1283373744363315201?ref_src=twsrc%5Etfw%7Ctwcamp%5Etweetembed%7Ctwterm%5E1283373744363315201%7Ctwgr%5E&ref_url=https%3A%2F%2Fsportstar.thehindu.com%2Ffootball%2Ffifa-world-cup-2022-qatar-fixtures-confirmed-schedule-telecast-timings-venue-date%2Farticle32092361.ece

ಲೀಗ್  ಪಂದ್ಯಗಳು 1 ಗಂಟೆಗೆ ಸ್ಥಳೀಯ (1000 GMT) ಯಲ್ಲಿ ಕಿಕ್‌ಆಫ್ ಆಗಲಿದ್ದು, ನಾಲ್ಕನೇ ಪಂದ್ಯವು 10.pm ಸ್ಥಳೀಯ (1900 GMT) ಯಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿಯ ಮೊದಲು ಮುಗಿಯುತ್ತದೆ.

FIFA World Cup 2022™ - News - Re-live the AFC draw for Qatar 2022 ...

ನವೆಂಬರ್ 21 ರಂದು ನಡೆಯುವ ಪಂದ್ಯಾವಳಿಯ ಆರಂಭಿಕ ಪಂದ್ಯವು 60,000 ಸಾಮರ್ಥ್ಯದ ಅಲ್ ಬೇಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಡಿಸೆಂಬರ್ 18 ರಂದು ನಡೆಯುವ ಫೈನಲ್ ಪಂದ್ಯವು 80,000 ಆಸನ ಸಾಮರ್ಥ್ಯದ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೊತೆಗೆ ಸೂಪರ್ ಸ್ಟಾರ್ ಆಟಗಾರರಾದ ಅರ್ಜೆಂಟೈನಾದ ಲಿಯೋನಲ್ ಮೆಸ್ಸಿ ಮತ್ತು ಪೋರ್ತಗಲ್ ನ ರೂನಾಲ್ಡೊ ಸೇರಿದಂತೆ ಅನೇಕ ಮಹಾನ ತಾರೆಯರಿಗೆ ಇದು ಕೊನೆಯ ವಿಶ್ವಕಪ್ ಟೂರ್ತಿಯಾಗಿದೆ, ಹಾಗಾಗಿ ಪ್ರಶಸ್ತಿಗಾಗಿ ಬಾರಿಪೈಪೋಟಿ ನಿರೀಕ್ಷಿಸಬಹುದು….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights