ಟ್ರಂಪ್ ಹ್ಯಾಂಡ್ ಮೂಮೆಂಟ್ಸ್ ಅಕಾರ್ಡಿಯನ್ ನುಡಿಸುವಿಕೆಗೆ ಹೋಲಿಕೆ : ವಿಡಿಯೋ ವೈರಲ್!

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕ್ರಿಯೇಟೆಡ್ ವೀಡಿಯೋಗಳು ನೆಟ್ಟಿಗರನ್ನು ಆಕರ್ಷಿಸುತ್ತವೆ. ಇಂತಹ ಆಕರ್ಷಕ ವೀಡಿಯೋಗಳು ಕೆಲವೊಮ್ಮೆ ನಗಪಾಟಲಿಗೆ ಕಾರಣವಾಗುತ್ತವೆ. ಅಂತಹದೊಂದು ವೀಡಿಯೋ ಸದ್ಯ ನೆಟ್ಟಿಗರಿಗೆ ಮುಖದಲ್ಲಿನ ನಗು ತರಿಸಿದೆ.

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತನಾಡುವ ಸಂದರ್ಭಗಳಲ್ಲಿನ ಹ್ಯಾಂಡ್ ಮೂಮೆಂಟ್ಸ್ ನನ್ನು ಸಂಗ್ರಹಿಸಿ ಅದಕ್ಕೆ ಅಕಾರ್ಡಿಯನ್ ನುಡಿಸುವಿಕೆಗೆ ಹೋಲಿಕೆ ಮಾಡಿದ ವಿಡಿಯೋ ಸಾಮಾಜಿಕ ಮಾದ್ಯಮಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಮಾತನಾಡುವಾಗ ಯು.ಎಸ್. ಅಧ್ಯಕ್ಷರು ಆಗಾಗ್ಗೆ ತಮ್ಮ ಕೈಗಳನ್ನು ಬಳಸುತ್ತಾರೆ. ಸಾರ್ವಜನಿಕ ಭಾಷಣಗಳ ತುಣುಕುಗಳ ಸಂಗ್ರಹಿಸಿ ಟ್ರಂಪ್ ಎರಡೂ ಕೈಗಳ ನಡುವೆ ವಾದ್ಯವನ್ನು ಸೇರಿಸಲು ವೀಡಿಯೊವನ್ನು ಡಿಜಿಟಲ್ ಆಗಿ ಬದಲಾಯಿಸಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ:-

https://twitter.com/Grasshopper2049/status/1306384392839815169?ref_src=twsrc%5Etfw%7Ctwcamp%5Etweetembed%7Ctwterm%5E1306384392839815169%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fvideo-of-donald-trump-playing-accordion-has-netizens-in-splits-6600946%2F

ಮಾಜಿ ಎನ್‌ಬಿಎ ಆಟಗಾರ ರೆಕ್ಸ್ ಚಾಪ್ಮನ್ ಅದನ್ನು ರಿಟ್ವೀಟ್ ಮಾಡಿದ ನಂತರ ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಈ ವೀಡಿಯೊ 3.3 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಇದನ್ನು 2017 ರಲ್ಲಿ ಮೊದಲ ವೈರಲ್ ಮಾಡಿದ ಸಂಪಾದಕರು ಯುಎಸ್ ಅಧ್ಯಕ್ಷರ ಮತ್ತೊಂದು ಆವೃತ್ತಿಯೊಂದಿಗೆ ಅಕಾರ್ಡಿಯನ್ ನುಡಿಸಿದ್ದಾರೆ.

https://twitter.com/GamerboyNave/status/1306782279730171905?ref_src=twsrc%5Etfw%7Ctwcamp%5Etweetembed%7Ctwterm%5E1306782279730171905%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fvideo-of-donald-trump-playing-accordion-has-netizens-in-splits-6600946%2F

https://twitter.com/SGoodlookings/status/1306786403318214656?ref_src=twsrc%5Etfw%7Ctwcamp%5Etweetembed%7Ctwterm%5E1306786403318214656%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fvideo-of-donald-trump-playing-accordion-has-netizens-in-splits-6600946%2F

https://twitter.com/21MYF/status/1306796966374932485?ref_src=twsrc%5Etfw%7Ctwcamp%5Etweetembed%7Ctwterm%5E1306796966374932485%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fvideo-of-donald-trump-playing-accordion-has-netizens-in-splits-6600946%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights