ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ : ಒಂದೇ ದಿನ 9,265 ಜನರಿಗೆ ಸೋಂಕು!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನ 9,265 ಜನರಿಗೆ ಸೋಂಕು ತಗುಲಿದ್ದು 75 ಜನ ಸಾವನ್ನಪ್ಪಿದ್ದಾರೆಂದು ಆರೋಗ್ಯ ಮತ್ತು ಕುಡುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

ಇಂದು ಬಿಡುಗಡೆಯಾದ ಬುಲಿಟಿನ್ ಪ್ರಕಾರ, ರಾಜ್ಯದಲ್ಲಿ ಈವರಗೆ ಒಟ್ಟು 7,35,371 ಜನ ಸೋಂಕಿತರಿದ್ದರೆ, ಈ ಪೈಕಿ 6,11,167 ಜನ ಡಿಸ್ಚಾರ್ಜ್ ಆಗಿದ್ದು, 1,13,987 ಸಕ್ರಿಯ ಪ್ರಕರಣಗಳಿವೆ.

ಒಂದೇ ದಿನ 9,265 ಜನರಿಗೆ ಸೋಂಕು ತಗುಲಿದರೆ 8,662 ಜನ ಡಿಸ್ಚಾರ್ಜ್ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights