ಪಾಕ್ ಸಿವಿಲ್‌ವಾರ್ ಸುದ್ದಿ: ಭಾರತೀಯ ಮಾಧ್ಯಮಗಳನ್ನು ಟ್ರೋಲ್ ಮಾಡಿದ ಪಾಕಿಸ್ತಾನೀಯರು!

ಎರಡು ದಿನಗಳ ಹಿಂದೆ ಪಾಕಿಸ್ತಾನದ ಕರಾಚಿಯಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದ ಕುರಿತು ವರದಿ ಮಾಡಿದ್ದ ಭಾರತೀಯ ಮಾಧ್ಯಮಗಳನ್ನು ಪಾಕಿಸ್ತಾನದಲ್ಲಿ ಟ್ರೋಲ್ ಆಗುತ್ತಿದೆ. ಭಾರತೀಯ ಮಾಧ್ಯಮಗಳು ಪಾಕಿಸ್ಥಾನದ ಘಟನೆಯನ್ನು

Read more

ದಾರಿ ಮಧ್ಯೆ ಕಾರು ನಿಲ್ಲಿಸಿ ಹೂ ಪಡೆದು, ಸೆಲ್ಫಿ ಕ್ಲಿಕ್ಕಿಸಿದ ರಾಹುಲ್‌ಗಾಂಧಿ: ವಿಡಿಯೋಗಳು ವೈರಲ್

ಕಳೆದ ಸುಮಾರು ದಿನಗಳಿಂದ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಕೇರಳದ ವಯನಾಡಿನಲ್ಲಿ ಪ್ರವಾಸ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಜನರೊಂದಿಗೆ ಬೆರೆತ ಸಾಕಷ್ಟು ವಿಡಿಯೋಗಳು ವೈರಲ್‌ ಆಗುತ್ತಿವೆ.

Read more

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು ಇಲ್ಲಿನ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಸದ್ಯ ಕಪಿಲ್ ದೇವ್ ಅವರಿಗೆ ಆಂಜಿಯೋ ಪ್ಲಾಸ್ಟಿ

Read more

ಸರ್ಜಾ ಮನೆಯಲ್ಲಿ ಸಂತಸ ತಂದ ಚಿರು ಮೇಘನಾ ಪುತ್ರ ಎಂತಾ ಯೋಗದಲ್ಲಿ ಹುಟ್ಟಿದ್ದಾನೆ ಗೊತ್ತಾ…?

ಸರ್ಜಾ ಕುಟುಂಬಕ್ಕೆ ಅಕ್ಟೋಬರ್ ತಿಂಗಳು ಸಖತ್ ಸ್ಪೆಷಲ್. ಅಪ್ಪ-ಅಮ್ಮನ ಎಂಗೇಜ್ಮೆಂಟ್ ದಿನವೇ ಹುಟ್ಟಿದ್ದಾನೆ ಜ್ಯೂನಿಯರ್ ಚಿರು. ಚಿರಂಜೀವಿ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ನ ನೀಡಿದ್ದಾರೆ.

Read more

RRನಗರ ಅಖಾಡ; ಕೈ, ತೆನೆಗಿಂತ ಬಿಜೆಪಿಗಿದೆ ಅದೃಷ್ಟ!

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3 ರಂದು ಉಪಚುನಾವಣೆ ನಡೆಯಲಿದೆ. ಮೂರು ಪಕ್ಷಗಳು ಅಖಾಡ ಕ್ಕಿಳಿದು ಬಿರುಸಿನ ಸಿದ್ದತೆ ನಡೆಸುತ್ತಿವೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಬಿಜೆಪಿಯಿಂದ

Read more

ತೆಲಂಗಾಣ : ಟಿವಿ ಪತ್ರಕರ್ತ ಮಗನ ಅಪಹರಣ, ಕೊಲೆ : ಆರೋಪಿ ಅರೆಸ್ಟ್..!

ಹದಿಹರೆಯದ ದೀಕ್ಷಿತ್ ರೆಡ್ಡಿ ಭಾನುವಾರ ಸಂಜೆ ತೆಲಂಗಾಣದ ಮಹಬೂಬಾದ್‌ನಲ್ಲಿರುವ ತನ್ನ ಮನೆಯ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ, ತನ್ನ ನೆರೆಹೊರೆಯ ಯುವ ಮೆಕ್ಯಾನಿಕ್ ತನ್ನ ಬೈಕು ಸವಾರಿ ಮಾಡಲು

Read more

Fact Check: ವೈರಲ್ ಚಿತ್ರದಲ್ಲಿ ನೋಡಿದ ವ್ಯಕ್ತಿ ಪ್ಯಾರಿಸ್ನಲ್ಲಿ ಕೊಲೆಯಾದ ಫ್ರೆಂಚ್ ಶಿಕ್ಷಕನಲ್ಲ..

“ನಿರಾಶ್ರಿತರ ಸ್ವಾಗತ” ಫಲಕಗಳನ್ನು ಹೊಂದಿರುವ ಕೆಲವು ಯುವಕರ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅವರಲ್ಲಿ ಒಬ್ಬರು ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ, ಅವರ ಶಿರಚ್ಚೇದದ ದೇಹ ಕಳೆದ

Read more

ನವೆಂಬರ್ 17ರಿಂದ ಕಾಲೇಜುಗಳು ಆರಂಭ – ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ಕೊರೊನಾ ವೈರಸ್ ನಿಂದ ಮುಚ್ಚಲಾಗಿದ್ದ ಕಾಲೇಜುಗಳನ್ನು ತೆರೆಯಲು ಮುಹೂರ್ತ ಫಿಕ್ಸ್ ಆಗಿದ್ದು ನವೆಂಬರ್ 17ರಿಂದ ಕಾಲೇಜುಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಅಶ್ವತ್ಥನಾರಾಯಣ  ತಿಳಿಸಿದ್ದಾರೆ. ಈ ಬಗ್ಗೆ

Read more

ಮುಂಬೈ ಮಾಲ್‌ನಲ್ಲಿ ಬೆಂಕಿ ಅವಘಡ: 3,500 ಜನರ ಸ್ಥಳಾಂತರ!

ಮುಂಬೈನ ಮಾಲ್‌ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ವೇಳೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಕೊಂಡಿದ್ದು, ಪಕ್ಕದ

Read more

ಮುಂದಿನ ಸಿಎಂ ಯಾರು..? ಸಿಎಂ ಕನಸು ಕಂಡ ಡಿಕೆಶಿ, ಹೆಚ್ಡಿಕೆಗೆ ಗುಮ್ಮುತ್ತಾ ಟಗರು…?

ಎದುರಾಳಿಗಳಿಗೆ ಎಗರೆಗರಿ ಗುಮ್ಮಿದ ಟಗರು ಸಿದ್ದರಾಮಯ್ಯ ಸಿಎಂ ಆಸೆ ಬಿಚ್ಚಿಟ್ಟು ಡಿಕೆಶಿಗೂ ಡಿಚ್ಚಿ ಹೊಡೆದಿದ್ದಾರೆ. ಕಾಂಗ್ರೆಸ್ ನ ಟಗರು ಕಾಲು ಕೆರೆದು ಎದುರಾಳಿಗಳನ್ನು ಹಿಗ್ಗಾಮುಗ್ಗಾ ಗುಮ್ಮುತ್ತಿದೆ. ನಾನೇ

Read more
Verified by MonsterInsights