ನೀವು ನೋಡದ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಮದುವೆಯ ಫೋಟೋಗಳು…

ಬಾಲಿವುಡ್ ಗಾಯಕ ನೇಹಾ ಕಕ್ಕರ್ ಮದುವೆ ತುಂಬಾ ವಿಜೃಂಬಣೆಯಿಂದ ನೆರವೇರಿದೆ. ನೇಹಾ ಕಕ್ಕರ್ ಈಗ ಶ್ರೀಮತಿ ಸಿಂಗ್ ಆಗಿದ್ದು ಅವರು ಪ್ರತಿದಿನ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 24 ರಂದು ನೇಹಾ ತನ್ನ ಗೆಳೆಯ ರೋಹನ್‌ಪ್ರೀತ್ ಸಿಂಗ್ ಜೊತೆ ಮದುವೆಯಾದರು. ಆದರೆ ಈಗಲೂ ಅವರ ಮದುವೆಯ ಕೆಲ ಫೋಟೋಗಳನ್ನು ಕಾಣಲಾಗಿಲ್ಲ. ಅಂತಹ ಕೆಲವು ಚಿತ್ರಗಳನ್ನು ನಾವು ನಿಮಗೆ ತೋರಿಸಲಿದ್ದೇವೆ. ನೇಹಾ ಸ್ವತಃ ಈ ಚಿತ್ರಗಳನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೇಹಾ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮತ್ತು ರೋಹನ್‌ಪ್ರೀತ್ ಈ ಚಿತ್ರಗಳಲ್ಲಿ ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಇಬ್ಬರೂ ತುಂಬಾ ಸಂತೋಷವಾಗಿದ್ದು ಇಬ್ಬರೂ ಪರಸ್ಪರ ಪ್ರೀತಿ ತೋರಿಸುವ ಫೋಟೋಗಳನ್ನು ನೋಡಬಹುದು. ಈ ಚಿತ್ರಗಳನ್ನು ನೋಡುವ ಮೇಲೆ ಈ ಜೋಡಿಯು ಮದುವೆಯ ನಂತರ ತುಂಬಾ ಸಂತೋಷವಾಗಿದೆ ಎಂದು ತಿಳಿದುಬಂದಿದೆ. ಚಿತ್ರವೊಂದರಲ್ಲಿ ನೇಹಾ ಎಲ್ಲರ ಮುಂದೆ ರೋಹನ್‌ಪ್ರೀತ್‌ಗೆ ಚುಂಬಿಸುವುದು ಕಂಡುಬರುತ್ತದೆ.

ರೋಹನ್‌ಪ್ರೀತ್‌ಗೆ ನೇಹಾ ಮುತ್ತಿಟ್ಟ ಚಿತ್ರವಿದೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಬ್ಬರ ಈ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನೇಹಾ ಕಕ್ಕರ್ ಅವರ ವಿವಾಹ ವಿಧಿಗಳು ಪ್ರಾರಂಭವಾಗಿವೆ. ವಿವಾಹದ ಫೋಟೋಗಳಿಂದಾಗಿ ನೇಹ ಹೆಚ್ಚು ಟ್ರೋಲ್ ಆಗಿದ್ದಾರೆ.

ನೇಹ ಮದುವೆಯ ವೀಡಿಯೋಗಳು:-

https://www.instagram.com/world_of_brides_/?utm_source=ig_embedhttps://www.instagram.com/neheart_sid/?utm_source=ig_embedhttps://www.instagram.com/neheartritvi/?utm_source=ig_embedhttps://www.instagram.com/neheartritvi/?utm_source=ig_embedhttps://www.instagram.com/its_nehakakkar/channel/?utm_source=ig_embed

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights