2021ರ ಸರ್ಕಾರಿ ರಜೆಗಳ ಪಟ್ಟಿ ಪ್ರಟಿಸಿದ ರಾಜ್ಯ ಸರ್ಕಾರ: ಎಷ್ಟಿವೆ ಗೊತ್ತಾ ಸಾರ್ವತ್ರಿಕ ರಜೆಗಳು!

2021ರ ಹೊಸ ವರ್ಷಕ್ಕೆ ಇನ್ನು 40 ದಿನಗಳಷ್ಟೇ ಬಾರಿ ಇವೆ. ಈ ಹಿನ್ನೆಲೆಯಲ್ಲಿ 2021ನೇ ಸಾಲಿನಲ್ಲಿರುವ ಬರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇಂದು (ನ.21) ಪ್ರಕಟಿಸಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963 ಅಡಿಯಲ್ಲಿ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ ಸಂಸ್ಥೆಗಳು ನೀಡುವಂತೆ ಸೂಚಿಸಿದೆ.

ಒಟ್ಟು 21 ಸಾರ್ವತ್ರಿಕ ರಜೆಗಳು ಹಾಗೂ 20 ಸ್ಥಳೀಯ ರಜೆ (ಅಗತ್ಯವಿದ್ದಲ್ಲಿ ರಜೆ)ಗಳನ್ನು ಸರ್ಕಾರ ಘೋಷಿಸಿದೆ.

ಈ ಬಾರಿ ಮಹಾವೀರ ಜಯಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬಂದಿದ್ರೆ, ಕ್ರಿಸ್ ಮಸ್ ರಜೆ ನಾಲ್ಕನೇ ಶನಿವಾರ ಬಂದಿರುವುದರಿಂದ ರಜಾ ಪಟ್ಟಿಯಲ್ಲಿ ಈ ಹಬ್ಬಗಳ ರಜೆಯನ್ನು ಪ್ರಕಟಿಸಿಲ್ಲ.  ಅಲ್ಲದೇ ಎಪ್ರಿಲ್ 1ರಂದು ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನವಾಗಿರುವುದರಿಂದ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರವೇ ರಜೆಯನ್ನು ರಾಜ್ಯ ಸರಕಾರ ಘೋಷಿಸಿದೆ. ಉಳಿದಂತೆ ರಾಜ್ಯ ಸರಕಾರ ಘೋಷಣೆ ಮಾಡಿರುವ ರಜಾ ದಿನಗಳ ವಿವರ ಈ ಕೆಳಗಿನಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights