ಡ್ಯಾನ್ಸ್ ಡ್ಯಾನ್ಸ್ ಎಮ್ಮೆ ಡ್ಯಾನ್ಸ್…! : ಎಮ್ಮೆ ನೃತ್ಯಕ್ಕೆ ಹೌಲಾ… ಹೌಲಾ… ಹೌಲಾ… ಎಂದ ನೆಟ್ಟಿಗರು

ಸಾಮಾನ್ಯವಾಗಿ ಮನುಷ್ಯರ ದೈತ್ಯ ದೇಹವನ್ನು ಎಮ್ಮೆಗೆ ಹೋಲಿಸಿ ಬೈಯುವುದು ಕಾಮನ್. ಆದ್ರೆ ಅದೇ ದೈತ್ಯ ದೇಹ ಹೊಂದಿದ ಎಮ್ಮೆ ಡ್ಯಾನ್ಸರ್ಸ್ ಮೆಚ್ಚುವಂತೆ ಡ್ಯಾನ್ಸ್ ಮಾಡುತ್ತೆ ಅಂದ್ರೆ ಹೇಗಿರುತ್ತೆ. ಆ ಕ್ಷಣ ಮನಸ್ಸಿಗೆ ಅದೆಷ್ಟು ಉಲ್ಲಾಸವಾಗುತ್ತೆ ಅಲ್ವಾ..?

ಎಸ್.. ಇಲ್ಲೊಂದು ಎಮ್ಮೆ ತಾನು ಮಾಲೀಕರೊಂದಿಗೆ ಸ್ಟೆಪ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೋವನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ವೀಡಿಯೋವನ್ನು ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಚಿತ್ರೀಕರಿಸಲಾಗಿದೆ.

ನೀವು ಒಂದು ಬಾರಿ ವೀಡಿಯೋ ನೋಡಿ ಎಂಜಾಯ್ ಮಾಡಿ..

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights