ನೆಟ್ಟಿಗರ ಕುತೂಹಲ ಕೆರಳಿಸಿದ ಸರ್ಪಗಳು : ಸರಸದ ವೀಡಿಯೋ ವೈರಲ್..

ಆಸ್ಟ್ರೇಲಿಯಾದಲ್ಲಿ ಹಾವಿನ ಜಗಳದ ಭೀಕರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಕುತೂಹಲ ಕೆರಳಿಸಿದೆ.

‘ಆಸ್ಟ್ರೇಲಿಯಾದ ವನ್ಯಜೀವಿ ಸಂರಕ್ಷಣೆ’ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾದ ಒಂದು ನಿಮಿಷದ ಕ್ಲಿಪ್ ನಲ್ಲಿ ಎರಡು ಹಾವುಗಳು ಸರಸವಾಡುವ ದೃಶ್ಯ ನೋಡುಗರ ಎದೆ ಬಡಿತ ಹೆಚ್ಚಿಸಿದೆ.

ವಿಡಿಯೋವನ್ನು ಸ್ಕಾಟಿಯಾ ವನ್ಯಜೀವಿ ಅಭಯಾರಣ್ಯದಲ್ಲಿ ಎಡಬ್ಲ್ಯೂಸಿ ಪರಿಸರ ವಿಜ್ಞಾನಿ ತಾಲಿ ಮೊಯ್ಲ್ ಚಿತ್ರೀಕರಿಸಿದ್ದಾರೆ. ವಸಂತಕಾಲದ ಆರಂಭದಲ್ಲಿ ಸಂಯೋಗ ಪ್ರಾರಂಭಿಸುವ ಗಂಡು ಹೆಣ್ಣು ಹಾವುಗಳು ಕುಸ್ತಿ ಬೀಳುವ ದೃಶ್ಯವಿದು. ಈ ಹಾವುಗಳು ತೀರಾ ಸಾಮಾನ್ಯವಾಗಿದ್ದರೂ ಈ ಆಕ್ರಮಣಕಾರಿ ನಡವಳಿಕೆ ಅಪರೂಪದ ದೃಶ್ಯವಾಗಿದೆ.

ವೀಡಿಯೊವನ್ನು ನೋಡಿ:

ಈ ವೀಡಿಯೋ ಹಂಚಿಕೆಯಾದ ಕೂಡಲೇ ಮೂರು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಎರಡು ಸರೀಸೃಪಗಳ ನಡುವಿನ ಘೋರ ಹೋರಾಟದ ಬಗ್ಗೆ ನೆಟಿಜನ್‌ಗಳು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights