ಒಟ್ಟಿಗೆ ಕುಳಿತು ಚಳಿಗೆ ಬೆಂಕಿ ಕಾಯಿಸಿಕೊಂಡ ಮುದ್ದಾದ ನಾಯಿಮರಿ-ಮರಿಬೆಕ್ಕು : ವೀಡಿಯೋ ವೈರಲ್!

ಸಾಕು ಪ್ರಾಣಿಗಳು ಅಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ನಾಯಿ ಬೆಕ್ಕು ಅಚ್ಚುಮೆಚ್ಚಿನ ಸಾಕುಪ್ರಾಣಿಗಳು. ಅವುಗಳ ತುಂಟಾಟ ನೋಡುಗರ ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ. ಹೀಗಾಗಿ ಮನೆಯಲ್ಲಿ ಪ್ರಾಣಿಪ್ರಿಯರು ಮನುಷ್ಯರಿಗಿಂತ ಹೆಚ್ಚು ಕಾಳಜಿ ವಹಿಸಿ ನಾಯಿ ಬೆಕ್ಕು ಸಾಕುವುನ್ನ ಕಾಣಬಹುದು.

ಹೀಗೊಂದು ವೀಡಿಯೋ ವೈರಲ್ ಆಗಿ ಪ್ರಾಣಿಪ್ರಿಯರ ಮನಗೆದ್ದಿದೆ. ಭಾರತೀಯ ಅರಣ್ಯ ಸೇವೆಗಳ ಸುಸಂತಾ ನಂದಾ ಕಿರು ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ.

ವೈರಲ್ ವೀಡಿಯೊ ಇಲ್ಲಿದೆ..

https://twitter.com/susantananda3/status/1347569810020790272?ref_src=twsrc%5Etfw%7Ctwcamp%5Etweetembed%7Ctwterm%5E1347569810020790272%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-adorable-viral-video-of-a-puppy-and-a-kitten-will-make-you-smile-watch-1757354-2021-01-09

ವೈರಲ್ ಕ್ಲಿಪ್ನಲ್ಲಿ ನಾಯಿಮರಿ ಮತ್ತು ಮರಿಬೆಕ್ಕು ಬೆಚ್ಚಗಾಗಲು ಅನಿಲ ಬೆಂಕಿಯ ಮುಂದೆ ಪರಸ್ಪರ ಪಕ್ಕದಲ್ಲಿ ಕುಳಿತಿರುವುದನ್ನ ನೋಡಬಹುದು.

ಆನ್‌ಲೈನ್‌ನಲ್ಲಿ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಸುಸಂತಾ ನಂದ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು 25,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 3,500 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಲಾಗಿದೆ.

ಕಾಮೆಂಟ್ಗಳನ್ನು ಇಲ್ಲಿ ನೋಡಿ:

https://twitter.com/megirish2001/status/1347576554717470720?ref_src=twsrc%5Etfw%7Ctwcamp%5Etweetembed%7Ctwterm%5E1347576554717470720%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-adorable-viral-video-of-a-puppy-and-a-kitten-will-make-you-smile-watch-1757354-2021-01-09

https://twitter.com/ManuGulati11/status/1347581452691492864?ref_src=twsrc%5Etfw%7Ctwcamp%5Etweetembed%7Ctwterm%5E1347581452691492864%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-adorable-viral-video-of-a-puppy-and-a-kitten-will-make-you-smile-watch-1757354-2021-01-09

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights