ಹಣ ಮಾಡಲು ಐಟಿ ಅಧಿಕಾರಿ ಸೋಗಿನಲ್ಲಿ ಕಿಡ್ನ್ಯಾಪ್ – ನಿರ್ಮಾಪಕ ಸೇರಿ ನಾಲ್ವರ ಬಂಧನ!
ಸಿನಿಮಾ ಮಾಡಲು ಸಾಲಮಾಡಿ ಬಡ್ಡಿ ಚಕ್ರಬಡ್ಡಿಗೆ ಬೇಸತ್ತಿದ್ದ ಸಿನಿಮಾ ನಿರ್ಮಾಪಕನೊಬ್ಬ ಐಟಿ ಅಧಿಕಾರಿಗಳ ಸೋಗಿನಲ್ಲಿ ಕಿಡ್ನ್ಯಾಪ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ನಿರ್ಮಾಪಕ ಶಶಿಕುಮಾರ್ ಹಾಗೂ ನಾಲ್ವರನ್ನು ಪೊಲೀಸರು
Read more