ಮರಿಬೆಕ್ಕಿಗೆ ಹಾಲುಣಿಸಿದ ಶ್ವಾನ : ಹೃದಯಸ್ಪರ್ಶಿ ವೀಡಿಯೊ ವೈರಲ್…!
ಅಂತರ್ಜಾಲದಲ್ಲಿ ಹೃದಯಸ್ಪರ್ಶಿ ವೀಡಿಯೊವೊಂದು ವೈರಲ್ ಆಗಿದ್ದು ನೋಡುಗರನ್ನು ಬೆರಗುಗೊಳಿಸಿದೆ. ನೈಜೀರಿಯಾದ ಹಳ್ಳಿಯೊಂದರಲ್ಲಿ ನಾಯಿಯೊಂದು ಬೆಕ್ಕಿನ ಮರಿಗೆ ಹಾಲುಣಿಸಿದ ವೀಡಿಯೋ ಭಾರೀ ವೈರಲ್ ಆಗಿದೆ.
32 ಸೆಕೆಂಡುಗಳ ವೀಡಿಯೊದಲ್ಲಿ ನೈಜೀರಿಯನ್ ಹಳ್ಳಿಯ ಜನರು ಬೆಕ್ಕು ಮತ್ತು ನಾಯಿಯನ್ನು ಸುತ್ತುವರೆದು ವೀಡಿಯೋ ಮಾಡಿಕೊಳ್ಳುವ ದೃಶ್ಯವನ್ನು ಕಾಣಬಹುದು. ಕಿಟನ್ ಹಾಲು ಕುಡಿಯುತ್ತಿದ್ದಂತೆ ನಾಯಿ ಶಾಂತಿಯುತವಾಗಿ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಇದು ಅತ್ಯಂತ ಅಸಾಮಾನ್ಯ ದೃಶ್ಯಗಳಲ್ಲಿ ಒಂದಾಗಿದೆ. ನೆಟಿಜನ್ಗಳು ಸಹ ನಿಜಕ್ಕೂ ಆಶ್ಚರ್ಯಚಕಿತರಾಗಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ನಂತರ 383.5 ಕೆ ಗಿಂತ ಹೆಚ್ಚಿನ ವೀಕ್ಷಣೆಗಳನ್ನು, 1.9 ಕೆ ಲೈಕ್ಗಳನ್ನು ಮತ್ತು ಹಲವಾರು ನೂರು ರಿಟ್ವೀಟ್ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
It's a most unusual sight: a kitten was spotted feeding on milk from a nursing dog in a remote village in Nigeria pic.twitter.com/imbyssZzvO
— Reuters (@Reuters) January 24, 2021
ಕೆಲವು ಕಾಮೆಂಟ್ಗಳನ್ನು ನೋಡಿ:
That is so beautiful! Nature is absolutely wise in all senses. We as humans should be more humble and learn.
— Sapere Aude (@SapereA66255210) January 24, 2021
I hope both of these beautiful and noble creatures are being well cared for
— Jushi Putin, Voter Advocate, Resist! (@JushiPutin) January 25, 2021
We can all get along if they can. https://t.co/vZZQUqQmJQ
— Innovation Way (@netterwald) January 24, 2021

