ಕೇರಳದ ರೈಲಿನಲ್ಲಿ 100 ಜಿಲೆಟಿನ್ ಪತ್ತೆ : ಖತರ್ನಾಕ್ ಮಹಿಳೆ ಸಿಕ್ಕಿದ್ದು ಹೇಗೆ?

ಕೇರಳದ ಕೋಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಮಹಿಳೆ ಪೊಲೀಸರ ಅಥಿತಿಯಾಗಿದ್ದಾಳೆ.

ತಮಿಳುನಾಡು ಮೂಲದ ರಮಣಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಮಹಿಳೆಯಿಂದ 100 ಕ್ಕೂ ಹೆಚ್ಚು ಜಿಲೆಟಿನ್ ಸ್ಟಿಕ್ಗಳು ಮತ್ತು 350 ಡಿಟೋನೇಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಸಂರಕ್ಷಣಾ ಪಡೆ ಅಥವಾ ಆರ್‌ಪಿಎಫ್ ಚೆನ್ನೈ-ಮಂಗಳಪುರಂ ಎಕ್ಸ್‌ಪ್ರೆಸ್‌ನಲ್ಲಿ ಮಹಿಳಾ ಪ್ರಯಾಣಿಕರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.

ಈ ಖತರ್ನಾಕ್ ರಮಣಿ ಸ್ಫೋಟಕಗಳನ್ನು ಆಸನಗಳ ಕೆಳಗೆ ಇಟ್ಟುಕೊಂಡಿದ್ದಳು. ಮೂಲಗಳಿಂದ ಮಾಹಿತಿ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಎಲ್ಲಾ ಕೋನಗಳಿಂದ ಘಟನೆಯನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Kerala: 350 detonators,100 gelatin sticks seized from passenger travelling  on Chennai-Mangalapuram Express

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights