ಕುಡುಕರ ಪುಂಡಾಟ : ಚಲಿಸುತ್ತಿದ್ದ ರೈಲಿನಲ್ಲಿ ಗುಂಡು ತುಂಡು ಪಾರ್ಟಿ..!

ಕೆಳಗೆ ಹಾಸಿದ ದೊಡ್ಡದಾದ ಜಮಕಾನ. ಅದರ ಮೇಲೊಂದು ಪ್ಯಾಕೇಟ್ ನಲ್ಲಿ ಉಪ್ಪಿನ ಕಾಯಿ, ಮತ್ತೊಂದು ಪ್ಯಾಕೇಟ್ ನಲ್ಲಿ ಚಿಪ್ಸ್, ಜೊತೆಗೆ ಸಿಗರೇಟ್ ಪ್ಯಾಕೇಟ್ ಜೊತೆಗೆ ಗುಂಡು ಹಾಕಿದ

Read more

New year gift from Govt : ರೈಲು, ಸಿಲಿಂಡರ್, ಬನ್ನೇರುಘಟ್ಟ ಪಾರ್ಕ್‌ ಎಂಟ್ರಿ ತುಟ್ಟಿ…

2019ಕ್ಕೆ ಬೈಬೈ ಹೇಳಿದ ಜನಸಾಮಾನ್ಯನಿಜೆ 2020ರ ಮೊದಲ ದಿನದಿಂದಲೇ ಬದುಕು ದುಬಾರಿಯಾಗಿದೆ. ರೈಲು ಪ್ರಯಾಣ, ಗ್ಯಾಸ್ ಸಲಿಲಂಡರ್‍ ಜೊತೆಗೆ ಬನ್ನೇರುಘಟ್ಟ ಉದ್ಯಾನವನದ ಪ್ರವೇಶವೂ ತುಟ್ಟಿಯಾಗಿದೆ. ನಷ್ಟ ಸರಿದೂಗಿಸಿಕೊಳ್ಳುವ

Read more

ಟ್ರೈನ್ನಲ್ಲಿ ಮಹಿಳೆಗೆ ಚುಡಾಯಿಸಿದ ಕಾಮುಕನಿಗೆ ಪ್ರಯಾಣಿಕರಿಂದ ಬಿತ್ತು ಗೂಸಾ…

ಟ್ರೈನ್ನಲ್ಲಿ ಮಹಿಳೆಗೆ ಚುಡಾಯಿಸಿದ ಕಾಮುಕನಿಗೆ ಮಹಿಳೆ ಸೇರಿ ಸಹ ಪ್ರಯಾಣಿಕರು ಥಳಿಸಿದ್ದಾರೆ.ನಿನ್ನೆ ಯಾದಗಿರಿಯಿಂದ ಬೆಂಗಳೂರಗೆ ತೆರಳುತ್ತಿರುವ ಕೊಯಮತ್ತೂರು ಟ್ರೈನ್ ನಲ್ಲಿ ಆಂಧ್ರಪ್ರದೇಶದ ಗುಂತ್ ಕಲ್ ಸಮೀಪ ಘಟನೆ

Read more

‘ರೈಲು ಹೋದ ಮೇಟೆ ಟಿಕೆಟ್‌ ತೆಗೆದುಕೊಂಡಂತೆ ಸಿದ್ದರಾಮಯ್ಯ ಹೇಳಿಕೆ’ ಎ.ಮಂಜು ವ್ಯಂಗ್ಯ

ಸಿದ್ರಾಮಣ್ಣ ಈಗ ಜೆಡಿಎಸ್‌ ನಾಯಕರ ಬಗ್ಗೆ ಮಾತನಾಡುತ್ತಿರುವುದು ರೈಲು ಹೋದ ಮೇಟೆ ಟಿಕೆಟ್‌ ತೆಗೆದುಕೊಂಡಂತೆ ಎಂದು ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ

Read more

ಚಲಿಸುತ್ತಿದ್ದ ಕೊಲ್ಹಾಪುರ ಸಹ್ಯಾದ್ರಿ ಎಕ್ಸ್‌ಪ್ರೆಸ್‌ ರೈಲು ಹಳಿಯ ಮೇಲೆ ಕಲ್ಲು ಬಂಡೆ…!

ಘಾಟ್‌ ಸೆಕ್ಷನ್‌ ನ ರೈಲು ಮಾರ್ಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಿಂದಾಗಿ ರೈಲು ಹಳಿಯ ಮೇಲೆ ಭಾರೀ ದೊಡ್ಡ ಬಂಡೆ ಬಿದ್ದಿರುವುದು ಸಾಕಷ್ಟು ಮೊದಲೇ ಕಂಡು ಬಂದ ಕಾರಣ

Read more

ರೈಲಿನಲ್ಲಿ ಕಾಣಿಸಿಕೊಂಡ ಬಾವಲಿ : ಪ್ರಯಾಣಿಕರಿಗೆ ಭರ್ತಿ ಮನರಂಜನೆ

ರೈಲೊಂದರಲ್ಲಿ ಹಠಾತ್ ಆಗಿ ಕಾಣಿಸಿಕೊಂಡ ಬಾವಲಿ, ಅದರಲ್ಲಿದ್ದ ಪ್ರಯಾಣಿಕರಿಗೆ ಭರ್ತಿ ಮನರಂಜನೆ ನೀಡಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಬೌಂಡ್ ರೈಲಲ್ಲಿ ಈ ಅಪರೂಪದ ಅತಿಥಿಯ ಪ್ರವೇಶವಾಗಿದೆ. ಇದನ್ನು ಕಂಡು

Read more

ಗೇಮ್ ಆಡುತ್ತಾ ರೈಲು ಬರುವುದನ್ನ ಗಮನಿಸದ ಯುವಕ : ಮುಂಬೈನಲ್ಲಿ ದುರ್ಘಟನೆ

ಇತ್ತೀಚಿಗೆ ಬಹುತೇಕ ಯುವಕರಲ್ಲಿ PUBG ಆಟದ ಹುಚ್ಚು ನೆತ್ತಿಗೆ ಏರಿದ್ದು, ಇದರಿಂದ ಹಲವು ರೀತಿಯ ಅಪಾಯಗಳು ಎದುರಾಗಿದೆ. ಇದೀಗ ಇದಕ್ಕೆ ತಾಜಾ ಉದಾಹರಣೆ ರೀತಿಯಲ್ಲಿ ಮುಂಬೈನಲ್ಲಿ ರೈಲಿಗೆ

Read more

ಬೆಂಗಳೂರಿನಿಂದ ತೆರಳುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ : ಎಲ್ಲಾ ರೈಲು ಸಂಚರ ತಡ

ಬೆಂಗಳೂರಿನಿಂದ ಜಾರ್ಖಂಡ್‌ನಲ್ಲಿರುವ ಜಮ್‌ಶೆಡ್‌ಪುರ್ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆಂಧ್ರದಲ್ಲಿ ಎಲ್ಲಾ ರೈಲುಗಳು ತಡವಾಗಿ ಸಂಚರಿಸಿದವು. ಬೆಂಗಳೂರಿನಿಂದ ರೈಲು ಸೋಮವಾರ ತಡರಾತ್ರಿ ಜೆಮ್‌ಶೆಡ್ ಪುರಕ್ಕೆ ಹೊರಟಿತ್ತು

Read more

ಪ್ರೇಯಸಿಯ ನಿಶ್ಚಿತಾರ್ಥ ಸಹಿಸದ ಯುವಕ : ರೈಲು ಹಳಿಯ ಮೇಲೆ ಪ್ರಾಣ ಬಿಟ್ಟ

ಹದಿನಾರರ ವಯಸ್ಸು ಹುಚ್ಚುಕೋಡಿ ಮನಸು. ಈ ವಯಸ್ಸು ಮನಸ್ಸೇ ಹಾಗೆ.. ಪ್ರೀತಿ, ಪ್ರೇಮ, ಪ್ರಣಯ ಇವೆಲ್ಲವನ್ನ ಅನುಭವಿಸಲು ಕಾತುರದಿಂದ ಕಾಯುತ್ತಿರುತ್ತೆ. ಬಯಸಿದ್ದನ್ನು ಪಡೆಯುವ ಆತುರ. ಸಿಗದೇ ಹೋದರೆ

Read more

ವಿದ್ಯುತ್ ರೈಲಾಗಿ ಬದಲಾಯ್ತು ಡೀಸೆಲ್ ಲೋಕೊ: ಭಾರತೀಯ ರೈಲ್ವೆ ವಿಶ್ವದಾಖಲೆ

ಐತಿಹಾಸಿಕ ಸಾಧನೆಯೊಂದನ್ನು ಭಾರತೀಯ ರೈಲ್ವೆ ಮಾಡಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ಡೀಸೆಲ್ ಲೋಕೋಮೋಟಿವ್ ಅನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಆಗಿ ಯಶಸ್ವಿಯಾಗಿದೆ ಪರಿವರ್ತಿಸಿದೆ. ಈ ಪರಿವರ್ತಿತ

Read more