ದೆಹಲಿ-ಲಕ್ನೋ ಶತಾಬ್ಡಿ ಎಕ್ಸ್‌ಪ್ರೆಸ್ ರೈಲಿ‌ನಲ್ಲಿ ಬೆಂಕಿ : ಭಯಾನಕ ವಿಡಿಯೋ ವೈರಲ್!

ಘಾಜಿಯಾಬಾದ್ ನಿಲ್ದಾಣದಲ್ಲಿ ಲಕ್ನೋದಿಂದ ಹೊರಟ ಶತಾಬ್ದಿ ಎಕ್ಸ್ ಪ್ರೆಸ್ ಪಾರ್ಸಲ್ ಕೋಚ್ ನಲ್ಲಿ ಇಂದು ಬೆಳಿಗ್ಗೆ ಬೆಳಿಗ್ಗೆ 6: 41 ರ ಸುಮಾರಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ದೆಹಲಿ ಹಾಗೂ ಘಾಜಿಯಾಬಾದ್ ನಡುವೆ ಸಂಚಾರ ನಡೆಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲ್ವೆ ಪಾರ್ಸೆಲ್ ಕೋಚ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೈಲು ನಿಲ್ದಾಣಕ್ಕೆ ಬರುತ್ತಿರುವಾಗಲೇ ಈ ಅವಘಡ ಉಂಟಾಗಿದೆ. ಹೊಗೆಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳಗಳು ಹರಸಾಹಸವೇ ಪಡಬೇಕಾಯಿತು.

https://twitter.com/imAnkeshanand/status/1373120257775128584?ref_src=twsrc%5Etfw%7Ctwcamp%5Etweetembed%7Ctwterm%5E1373120257775128584%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fswarn-shatabdi-express-railway-station-ghaziabad%2F

ಪ್ರಯಾಣಿಕರನ್ನು ರೈಲಿನಿಂದ ಬೇರ್ಪಡಿಸಿದ ನಂತರ ಬೆಳಿಗ್ಗೆ 8: 20 ಕ್ಕೆ ಘಾಜಿಯಾಬಾದ್‌ನಿಂದ ರೈಲನ್ನು ಸ್ಥಳಾಂತರಿಸಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights