ಟೋಸ್ಟ್ ಕ್ರಂಚ್ ನಲ್ಲಿ ಸೀಗಡಿ ಬಾಲ ಕಂಡು ವ್ಯಕ್ತಿ ಶಾಕ್ : ವೀಡಿಯೋ ವೈರಲ್!
ಟೋಸ್ಟ್ ಕ್ರಂಚ್ ತಿನ್ನಲು ಬಯಸಿದ ವ್ಯಕ್ತಿಗೆ ಆ ಪ್ಯಾಕೇಟ್ ನಲ್ಲಿ ಸೀಗಡಿ ಬಾಲಗಳು ಸಿಕ್ಕು ಶಾಕ್ ಆಗಿದ್ದಾನೆ.
ಹೌದು… ಬೆಳಗಿನ ಉಪಾಹಾರಕ್ಕಾಗಿ ಟೋಸ್ಟ್ ಕ್ರಂಚ್ ಪ್ಯಾಕೇಟ್ ಕಟ್ ಮಾಡಿದ ವ್ಯಕ್ತಿಗೆ ಸೀಗಡಿ ಬಾಲಗಳು ಕಂಡುಬಂದಿವೆ. ಈ ಚಿತ್ರಗಳನ್ನು ವ್ಯಕ್ತಿ ಟ್ವೀಟರ್ ಮೂಲಕ ಶೇರ್ ಮಾಡಿದ್ದು ವೈರಲ್ ಆಗಿದೆ.
Ummmm @CTCSquares – why are there shrimp tails in my cereal? (This is not a bit) pic.twitter.com/tTjiAdrnVp
— Jensen Karp (@JensenKarp) March 22, 2021
I was convinced to go back through the bag, since when I first noticed the shrimp tails, I freaked out and closed the box. Here’s all my findings, which also now includes a weird little string? pic.twitter.com/mRDUhqG3I8
— Jensen Karp (@JensenKarp) March 22, 2021
I think it’s also important to state that the black things – are cooked (?) INTO the square? pic.twitter.com/bAySDbDLyw
— Jensen Karp (@JensenKarp) March 22, 2021
ಏನಾಯಿತು ಎಂಬುದು ಇಲ್ಲಿದೆ :-
ಲಾಸ್ ಏಂಜಲೀಸ್ನ 41 ವರ್ಷದ ಹಾಸ್ಯನಟ ಮತ್ತು ಬರಹಗಾರ ಜೆನ್ಸನ್ ಕಾರ್ಪ್ ಸೋಮವಾರ ಬೆಳಿಗ್ಗೆ ತನ್ನ ನೆಚ್ಚಿನ ದಾಲ್ಚಿನ್ನಿ ಟೋಸ್ಟ್ ಕ್ರಂಚ್ ನ್ನು ಬಟ್ಟಲಿನಲ್ಲಿ ಹಾಕಿಕೊಂಡು ತಿನ್ನುತ್ತಿದ್ದರು. ಈ ವೇಳೆ ಸೀಗಡಿ ಬಾಲ ಕಂಡುಬಂದಿದೆ. ಅವರು ಮತ್ತಷ್ಟು ತನಿಖೆ ಮಾಡಿದಾಗ ಪ್ಯಾಕೇಟ್ ನಲ್ಲಿ ಮತ್ತೊಂದು ಸೀಗಡಿ ಬಾಲಗಳು ಕಾಣಿಸಿವೆ. ಈ ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ದಾಲ್ಚಿನ್ನಿ ಟೋಸ್ಟ್ ಕ್ರಂಚ್ ಈ ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಜೀರ್ಣಿಸಿಕೊಳ್ಳಲಾಗದ ಕೆಲವು ನೆಟ್ಟಿಗರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
Stuff like this is all at the bottom of the bag, and what appears to be cooked ONTO some squares. Please be nice with your guesses l, because I will walk into traffic if I ate what I think it is… pic.twitter.com/Zs7ZDygTxA
— Jensen Karp (@JensenKarp) March 23, 2021
Jennifer. I ate a bowl. https://t.co/904KNvl8jo
— Jensen Karp (@JensenKarp) March 22, 2021

