ಕೊರೊನಾ ಸಂತ್ರಸ್ತರ ರಿಯಲ್ ಹೀರೋ ಸೋನು ಸೂದ್ಗೆ ಕೊರೊನಾ ಪಾಸಿಟಿವ್ ದೃಢ!

ಕೊರೊನಾ ಸಂತ್ರಸ್ತರ ರಿಯಲ್ ಹೀರೋ ಸೋನು ಸೂದ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸ್ವತ: ಬಾಲಿವುಡ್ ನಟ ಸೋನು ಸೂದ್ ಅವರೇ ಟ್ವೀಟ್ ಮಾಡಿದ್ದಾರೆ.

ಹೌದು.. ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ” ಭಯ ಪಡುವಂತದ್ದೇನು ಇಲ್ಲ ಎಂದು ಭರವಸೆ ನೀಡಿದ್ದಾರೆ.

“ಹಲೋ ಗೆಳೆಯರೇ, ನನ್ನ ಕೋವಿಡ್-19 ಪರೀಕ್ಷೆಯು ಸಕಾರಾತ್ಮಕವಾಗಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಆದ್ದರಿಂದ, ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ಚಿಂತಿಸಬೇಕಾಗಿಲ್ಲ, ಇದಕ್ಕೆ ವಿರುದ್ಧವಾಗಿ ನಿಮ್ಮ ತೊಂದರೆಗಳನ್ನು ಹಿಂದೆಂದಿಗಿಂತಲೂ ಸರಿಪಡಿಸಲು ನನಗೆ ಈಗ ಹೆಚ್ಚಿನ ಸಮಯವಿದೆ. ನೆನಪಿಡಿ ಯಾವುದೇ ತೊಂದರೆ. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ, ”ಎಂದು ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights