ಉಸಿರಾಟದ ತೊಂದರೆಯಿಂದ ಬೀದಿಯಲ್ಲಿ ಬಿದ್ದ 40ವರ್ಷದ ವ್ಯಕ್ತಿ..!

ಕೊವಿಡ್-19 ಮಹಾಮಾರಿಯಿಂದ ಕೊವಿಡ್ ಸೋಂಕಿತರ ನೋವು ಒಂದು ಕಡೆಯಾದರೆ, ನಾನ್ ಕೊವಿಡ್ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಯೆ ಸಿಗುತ್ತಿಲ್ಲ .

ಹೌದು…  ಉಸಿರಾಟದ ತೊಂದರೆಯಿಂದ 40ವರ್ಷದ ವ್ಯಕ್ತಿ ಕಮಲನಗರ ಮಾರ್ಕಟ್ ರಸ್ತೆಯಲ್ಲಿ ನರಳುಡುತ್ತಾ ಬಿದ್ದಿದರು. ಕೊವಿಡ್ ವೈರಸ್ ಭಯದಿಂದ ಸಾರ್ವಜನಿಕರು ಸಹ ಮುಟ್ಟಲು, ಹತ್ತಿರ ಬರಲು ಹೆದರಿದ್ದಾರೆ. ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು ರವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ವ್ಯಕ್ತಿ ಬಗ್ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ, ಉಸಿರಾಟದ ತೊಂದರೆಯಿಂದ ನರುಳುತ್ತಿದ್ದ ವ್ಯಕ್ತಿಯನ್ನ ಆಂಬುಲೆನ್ಯ್ ಮೂಲಕ ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights