ಕೊರೊನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ…!

ಕೊರೊನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದ್ದು ಸಾರ್ವಜನಿಕರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟದ ಹೊರೆ ಹೋರಿಸಿದಂತಾಗಿದೆ.

ಸತತವಾಗಿ 4ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆ 33 ಪೈಸೆ ಏರಿಕೆ ಮಾಡಲಾಗಿದೆ.

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ….

ಬೆಂಗಳೂರು- ಪೆಟ್ರೋಲ್ 94.30 ರೂ., ಡೀಸೆಲ್ 86.64 ರೂ.

ಭೂಪಾಲ್- ಪೆಟ್ರೋಲ್ 99.28 ರೂ., ಡೀಸೆಲ್ 90.01 ರೂ.

ಮುಂಬೈ- ಪೆಟ್ರೋಲ್ 97.61 ರೂ., ಡೀಸೆಲ್ 89.82 ರೂ.

ಜೈಪುರ – ಪೆಟ್ರೋಲ್ 97.65 ರೂ., ಡೀಸೆಲ್ 90.25 ರೂ.

ಪಾಟ್ನಾ- ಪೆಟ್ರೋಲ್ 93.52 ರೂ., ಡೀಸೆಲ್ 86.94 ರೂ.

ಚೆನ್ನೈ- ಪೆಟ್ರೋಲ್ 93.15 ರೂ., ಡೀಸೆಲ್ 86.65 ರೂ.

ಕೋಲ್ಕತ್ತಾ- ಪೆಟ್ರೋಲ್ 91.41 ರೂ., ಡೀಸೆಲ್ 84.57 ರೂ.

ದೆಹಲಿ- ಪೆಟ್ರೋಲ್ 91.27 ರೂ., ಡೀಸೆಲ್ 81.73 ರೂ.

ಲಕ್ನೋ- ಪೆಟ್ರೋಲ್ 89.36 ರೂ., ಡೀಸೆಲ್ 82.10 ರೂ.

ರಾಂಚಿ- ಪೆಟ್ರೋಲ್ 88.57 ರೂ., ಡೀಸೆಲ್ 86.34 ರೂ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights