ಟೌಕ್ಟೇ ಚಂಡಮಾರುತ : ಕಾಸರ್‌ಗೋಡ್‌ನಲ್ಲಿ ಕುಸಿದ ಮನೆ – ಕೇರಳದಲ್ಲಿ ವಿದ್ಯುತ್ ಕಡಿತ!

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ಟೌಕ್ಟೇ ಚಂಡಮಾರುತ ಅಪ್ಪಳಿಸಲಿದ್ದು ಮಳೆ, ಗಾಳಿಗೆ ಕೇರಳ ರಾಜ್ಯವೂ ಹಾನಿಗೊಳಗಾಗುತ್ತಿದೆ. ಇಂದು ಕಾಸರ್‌ಗೋಡ್‌ನಲ್ಲಿ ಮೃಹತ್ ಮನೆ ಕುಸಿದಿದ್ದು, ಭಾರೀ ಮಳೆಯಿಂದಾಗಿ ಕೇರಳವನ್ನು ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಳಿಸಿದೆ.

ಈ ದೃಶ್ಯಗಳು ಸದ್ಯ ಸಾಮಾಜಿಕ ಸಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ತಿರುವನಂತಪುರದಲ್ಲಿ ಹೆಚ್ಚಿನ ಸಮುದ್ರದ ಅಲೆಗಳಿಂದ ರಸ್ತೆಗಳು ಹಾನಿಗೊಳಗಾಗಿದೆ.

ಕೇಸರದಲ್ಲಿ ಮಳೆ ಸುರಿಯುತ್ತಿದ್ದಂತೆ ಕಾಸರ್‌ಗೋಡ್‌ನಲ್ಲಿ 2 ಅಂತಸ್ತಿನ ಮನೆ ಸಂಪೂರ್ಣವಾಗಿ ಸಮುದ್ರಕ್ಕೆ ಕುಸಿದಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights