ರಾಫೇಲ್ ಯುದ್ದ ವಿಮಾನ ಭ್ರಷ್ಟಾಚಾರ; ಸ್ವಾಮಿನಿಷ್ಠೆ ಪ್ರದರ್ಶಿಸಿದ ಪತ್ರಿಕೆಗಳು!
ಭಾರತ ಸರ್ಕಾರ ಮತ್ತು ದಸೋ ಕಂಪನಿಗಳ ನಡುವಿನ ರಾಫೇಲ್ ವಿಮಾನ ಖರೀದಿ ಡೀಲ್‌ನಲ್ಲಿ ಭ್ರಷ್ಟಾಚಾರದ ಕುರಿತಾಗಿ ಫ್ರೆಂಚ್ ಸರಕಾರ ನ್ಯಾಯಾಂಗ ತನಿಖೆ ಪ್ರಕಟಿಸಿರುವ ಸುದ್ದಿಯನ್ನು ಭಾರತದಲ್ಲಿ ಪತ್ರಿಕೆಗಳು ಇಂದು ಹೇಗೆ ಪ್ರಕಟಿಸಿವೆ ಎಂಬುದು, ದೇಶದ ಜನತೆಗೆ ದೇಶದಲ್ಲಿನ “ನಾಲ್ಕನೇ ಕಂಬದ” ಬಗ್ಗೆ ಅರಿತುಕೊಳ್ಳುವುದಕ್ಕೆ ಮಹತ್ವದ ಅವಕಾಶ. ಆ ಕಾರಣಕ್ಕೆ ನನ್ನದಿಷ್ಟು ಸಮಯ ವ್ಯಯಿಸಿ, ತಮಗೆ ಈ ಮಾಹಿತಿ ಸಂಗ್ರಹಿಸಿ ಕೊಡುತ್ತಿದ್ದೇನೆ.
ನಾನು ಕಂಡಂತೆ,
ಇದ್ದುದರಲ್ಲಿ ಒಳ್ಳೆಯ ಕವರೇಜ್: ದಿ ಟೆಲಿಗ್ರಾಫ್.
ಅತ್ಯಂತ ಕಡಿಮೆ ಕವರೇಜ್: ಉದಯವಾಣಿ ಮತ್ತು ಜಾಗರೂಕ್ ಟೈಮ್ಸ್
#ಡಿಯರ್_ಮೀಡಿಯಾ
*****
ಲೀಡ್ ಸುದ್ದಿ (ಅಥವಾ ಮುಖಪುಟದ ಮೇಲರ್ಧದಲ್ಲಿ/ಮಹತ್ವದ ಸುದ್ದಿ) ಮಾಡಿದವರು
– – – – —
ವಾರ್ತಾಭಾರತಿ (ಲೀಡ್ ಸುದ್ದಿ)
ಸಂಯುಕ್ತಕರ್ನಾಟಕ (ಲೀಡ್ ಸುದ್ದಿ)
ಸಂದೇಶ್ (ಗುಜರಾತಿ ಪತ್ರಿಕೆ) (ಲೀಡ್ ಸುದ್ದಿ)
ಪಯನಿಯರ್ (ಹಿಂದಿ) (ಎರಡನೇ ಲೀಡ್)
Pioneer (ಲೀಡ್ ಸುದ್ದಿ)
Statesman (ಲೀಡ್ ಸುದ್ದಿ)
Tribune (ಲೀಡ್ ಸುದ್ದಿ)
The Sikh Times (ಎರಡನೇ ಲೀಡ್ ಸುದ್ದಿ)
Asian Age (ಲೀಡ್ ಸುದ್ದಿ)
ಮುಂಬಯಿ ಸಮಾಚಾರ್ (ಗುಜರಾತಿ/ಹಿಂದಿ) (ಪುಟ್ಟ ಲೀಡ್ ಸುದ್ದಿ)
ದೈನಿಕ್ ಜಾಗರಣ್ (ಲೀಡ್ ಬಾಕ್ಸ್)
ದಿನಮಣಿ (ತಮಿಳು) (ಲೀಡ್ ಸುದ್ದಿ)
ಉರ್ದು ಟೈಮ್ಸ್ (ಉರ್ದು) (ಲೀಡ್ ಸುದ್ದಿ)
ಮುಂಬಯಿ ಉರ್ದು ನ್ಯೂಸ್ (ಎರಡನೇ ಲೀಡ್ ಸುದ್ದಿ)
ನವಶಕ್ತಿ (ಮರಾಠಿ) (ಎರಡನೇ ಲೀಡ್)
ನವಭಾರತ್ (ಹಿಂದಿ) (ಲೀಡ್ ಸುದ್ದಿ)
ನವಭಾರತ್ ಟೈಮ್ಸ್ (ಹಿಂದಿ) (ಎರಡನೇ ಲೀಡ್)
ಪಂಜಾಬಿ ಟ್ರಿಬ್ಯೂನ್ (ಲೀಡ್ ಬಾಕ್ಸ್)
Free Press Journal (ಲೀಡ್ ಸುದ್ದಿ)
Hindusthan Times (ಎರಡನೇ ಲೀಡ್ ಸುದ್ದಿ)
Times of India (ಲೀಡ್ ಸುದ್ದಿ)
The Telegraph (ಬ್ಯಾನರ್ ಲೀಡ್ ಸುದ್ದಿ)
ಸುದ್ದಿಗೆ ಜಾಗಕೊಟ್ಟವರು
– – – – – – –
ಪ್ರಜಾವಾಣಿ (ಕೆಳಭಾಗದ ಸ್ಪ್ರೆಡ್)
ವಿಜಯಕರ್ನಾಟಕ (ಎದುರು ಪುಟ್ಟದು ಮತ್ತು ಹಿಂದಿನ ಪುಟದಲ್ಲಿ ವಿವರ)
ಕನ್ನಡಪ್ರಭ (ಮುಖಪುಟದಲ್ಲಿ ಎರಡು ಕಾಲಂ ಪುಟ್ಟ ಸುದ್ದಿ)
ಸಾಂಜ್ ಸಮಾಚಾರ್ (ಗುಜರಾತಿ) ( ಮುಖಪುಟದ ಕೆಳ ಅರ್ಧ ಸ್ಪ್ರೆಡ್)
ಲೊಕಸತ್ತಾ (ಮರಾಠಿ) (ಮುಖಪುಟದ ಎರಡು ಕಾಲಂ)
ಸಾಮ್ನಾ (ಮರಾಠಿ) (ಮುಖಪುಟದ ಕೆಳಾರ್ಧದಲ್ಲಿ ಮೂರು ಕಾಲಂ)
ದೈನಿಕ್ ಭಾಸ್ಕರ್ (ಹಿಂದಿ) (ಎರಡನೇಟೈರ್ ಮೂರು ಕಾಲಂ)
Indian Express (ಎರಡನೇ ಟೈರ್ ಎರಡು ಕಾಲಂ)
New Indian Express (ಎರಡನೇ ಟೈರ್ 3 ಕಾಲಂ)
The Economic Times (ಎರಡನೇ ಲೀಡ್)
The Hindu ( ಎರಡನೇ ಟಯರ್ ಲೀಡ್ ಸುದ್ದಿ)
Financial Express (ಎರಡನೇ ಲೀಡ್ ಸುದ್ದಿ)
ಅಡಗು ಸುದ್ದಿ ಮಾಡಿದವರು
– – – – – – –
ವಿಜಯವಾಣಿ (ಎರಡನೇ ಪುಟದ ಕೆಳತಳ)
ಉದಯವಾಣಿ (ಮುಖಪುಟದಲ್ಲಿ ಸಿಂಗಲ್ ಕಾಲಂ)
ಗುಜರಾತ್ ಸಮಾಚಾರ (ಮುಖಪುಟದಲ್ಲಿ ಎರಡೂ ಕಾಲಂ ಪುಟ್ಟಸುದ್ದಿ)
ಜನ್ಮಭೂಮಿ (ಗುಜರಾತಿ) (ಏಳನೇ ಪುಟದಲ್ಲಿ ಮೂರು ಕಾಲಂ)
ದಿನಮಲರ್ (ತಮಿಳು) (ಎಂಟನೇ ಪುಟದ ಕೆಳಗೆ ವಿವರ ಸುದ್ದಿ)
ದಿನಕರನ್ (ತಮಿಳು( (ಹದಿಮೂರನೇ ಪುಟದಲ್ಲಿ ಪುಟ್ಟ ಸುದ್ದಿ)
ಜಾಗರೂಕ್ ಟೈಮ್ಸ್ (ಮುಖಪುಟದಲ್ಲಿ ಸಿಂಗಲ್ ಕಾಲಂ ಲೆಫ್ಟ್ ಪ್ಯಾನಲ್)
Deccan Chronicle (ಐದನೇ ಪುಟದಲ್ಲಿ ನಾಲ್ಕು ಕಾಲಂ)
Business Line (ಸಿಂಗಲ್ ಕಾಲಂ ಮುಖಪುಟ ಲೆಫ್ಟ್ ಪ್ಯಾನಲ್, ಹಿಂಪುಟದ ಎರಡು ಕಾಲಂ).