ಸಿಎಂ ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ..!
ಸಿಎಂ ಬೊಮ್ಮಾಯಿ ಸಂಪುಟದ 29 ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ ? ಇಲ್ಲಿದೆ ನೋಡಿ ಮಾಹಿತಿ.
29 ನೂತನ ಸಚಿವರಿಗೆ ನೀಡಲಾದ ಖಾತೆಗಳು ಹೀಗಿವೆ.
ವಿ ಸೋಮಣ್ಣ- ವಸತಿ,
ಆರ್ ಅಶೋಕ್ –ಕಂದಾಯ,
ಬಿ ಶ್ರೀಮುಲು – ಸಾರಿಗೆ,
ಎಸ್ ಟಿ ಸೋಮಶೇಖರ್- ಸಹಕಾರ,
ಡಾ.ಕೆ ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಎಸ್. ಅಂಗಾರ- ಮೀನುಗಾರಿಕೆ,
ಗೋಪಾಲಯ್ಯ- ಅಬಕಾರಿ,
ಶಶಿಕಲಾ ಜೊಲ್ಲೆಗೆ- ಮುಜುರಾಯಿ, ಹಜ್ ಮತ್ತು ವಕ್ಘ್, ಕೆ
ಎಸ್ ಈಶ್ವರಪ್ಪ- ಗ್ರಾಮೀಣ ಹಾಗೂ ಪಂಚಾಯತ್ ಇಲಾಖೆ,
ಬಿಸಿ ನಾಗೇಶ್ – ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಇಲಾಖೆ,
ವಿ ಸುನಿಲ್ ಕುಮಾರ್ – ಇಂಧನ ಖಾತೆ,
ಜೆಸಿ ಮಾಧುಸ್ವಾಮಿ- ಸಣ್ಣ ನೀರಾವರಿ,
ಅರಗ ಜ್ಞಾನೇಂದ್ರ – ಗೃಹ ಖಾತೆ,
ಉಮೇಶ್ ಕತ್ತಿ- ಅರಣ್ಯ,
ಆಹಾರ ಮತ್ತು ನಾಗರೀಕ ಸೌಲಭ್ಯ,
ಎಂಬಿಟಿಬಿ ನಾಗರಾಜ್- ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ,
ಅಶ್ವತ್ಥ ನಾರಾಯಣ್ – ಐಟಿ ಬಿಟಿ,
ಆನಂದ್ ಸಿಂಗ್- ಪ್ರವಾಸೋದ್ಯಮ,
ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ,
ಎಂಸ್ ಅಂಗಾರ – ಮೀನುಗಾರಿಗೆ , ಬಂದರ್ ಖಾತೆ,
ಗೋವಿಂದ ಕಾರಜೋಳ- ಜಲಸಂಪನ್ಮೂಲ,
ಬಿಸಿ ಪಾಟೀಲ್- ಕೃಷಿ, ನಾರಾಯಣ ಗೌಡ – ಕ್ರೀಡೆ,
ಪ್ರಭು ಚೌಹಾಣ್ – ಪಶು ಸಂಗೋಪನೆ,
ಮುನಿರತ್ನ – ತೋಟಗಾರಿಕೆ,
ಹಾಲಪ್ಪ ಆಚಾರ- ಗಣಿ ಮತ್ತು ಭೂ ವಿಜ್ಞಾನ,
ಕೋಟ ಶ್ರೀನಿವಾಸ್ ಪೂಜಾರಿ- ಸಮಾಜ, ಕಲ್ಯಾಣ ಇಲಾಖೆ,
ಮುರುಗೇಶ್ ನಿರಾಣಿ- ಬೃಹತ್ ಮಾಧ್ಯಮ,
ಶಂಕರ್ ಪಾಟೀಲ್ ಮುನೇನಕೊಪ್ಪ- ಜವಳಿ ಮತ್ತು
ಸಿಸಿ ಪಾಟೀಲ್ – ಲೋಕೋಪಯೋಗಿ ಖಾತೆ ನೀಡಲಾಗಿದೆ.
ಸಿಎಂ ಬಳಿ ಹಣಕಾಸು, ಬೊಂಗಳೂರು ಅಭಿವೃದ್ಧಿ ಖಾತೆ ಉಳಿದಿದೆ.

