ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳು ಪ್ರವಾಹ ಪೀಡಿತವಾಗಿವೆ: ಸರ್ಕಾರ ಘೋಷಣೆ

ರಾಜ್ಯದಲ್ಲಿ ಅಬ್ಬರಿಸಿದ ಮಳೆಯಿಂದಾಗಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹದಿಂದ ಪೀಡಿತವಾಗಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಈ ಜಿಲ್ಲೆಗಳಲ್ಲಿ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ, ಪರಿಯಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.

ಸರ್ಕಾರ ಘೋಷಿಸಿರುವ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿ ಹೀಗಿದೆ: 

ದಾವಣಗೆರೆ-ಹರಿಹರ, ಹೊನ್ನಾಳಿ ನ್ಯಾಮತಿ

ರಾಯಚೂರು: ದೇವದುರ್ಗ, ರಾಯಚೂರು, ಲಿಂಗಸಗೂರು

ಬೆಳಗಾವಿ: ಅಥಣಿ, ಗೋಕಾಕ್, ಚಿಕ್ಕೋಡಿ, ಬೈಲ್ ಹೊಂಗಲ್, ಹುಕ್ಕೇರಿ, ಖನಾಪುರ್, ರಾಮದರ್ಗ, ಸವದತ್ತಿ, ಕಿತ್ತೂರು, ನಿಪ್ಪಾಣಿ

ಕಾಗವಾಡ, ರಾಯಭಾಗ, ಮೂಡಲಗಿ

ಬಾಗಲಕೋಟೆ- ಬಾದಾಮಿ, ಬಾಗಲಕೋಟೆ,ಗುಳೆದಗುಡ್ಡ,ಬೀಳಗಿ, ಹುನಗುಂದ, ಇಳಕಲ್ ,ಜಮಖಂಡಿ ಮುಧೋಳ್ ರಬಕವಿ- ಬನಹಟ್ಟಿ

ಗದಗ- ನರಗುಂದ, ರೋಣ

ಹಾವೇರಿ- ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ, ಹಿರೆಕೇರೂರು, ಹಾನಗಲ್.ರಟ್ಟಿಹಳ್ಳಿ

ಧಾರವಾಡ: ಕಲಘಟಗಿ, ಧಾರವಾಡ, ಕುಂದಗೋಳ, ನವಲಗುಂದ ಅಳ್ನಾವರ್

ಶಿವಮೊಗ್ಗ: ಸಾಗರ, ಶಿವಮೊಗ್ಗ, ಶಿಕಾರಿಪುರ, ಸೊರಬ

ಹಾಸನ – ಸಕಲೇಶಪುರ

ಕೊಡಗು – ಮಡಿಕೇರಿ

ಉತ್ತರ ಕನ್ನಡ- ಅಂಕೋಲ ಹಳಿಯಾಳ, ಸಿದ್ದಾಪುರ, ಶಿರಸಿ, ಕಾರವಾರ, ಕುಮಟ, ಯಲ್ಲಾಪುರ.

ಚಿಕ್ಕಮಗಳೂರು: – ಎನ್ ಆರ್. ಪುರ

ಯಾದಗಿರಿ- ಶಹಾಪುರ, ಶೊರಾಪುರ, ವಡಗೇರಾ, ಹುಣಸಗಿ

ಇದನ್ನೂ ಓದಿ: ಯೋಗೀಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು; ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights