ಗೋಲ್ಡ್ ವಡಾಪಾವ್ ಬಳಿಕ ಟ್ರಂಡ್ ಆಯ್ತು ನಂಬರ್ ಸಮೋಸ : ಈ ಖಾದ್ಯ ಹೇಗಿದೆ ನೋಡಿ..

ಮೊನ್ನೆಯಷ್ಟೇ ಗೋಲ್ಡ್ ವಡಾಪಾವ್ ಆಹಾರ ಪ್ರಿಯರ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ಸದ್ಯ ಮತ್ತೊಂದು ಖಾದ್ಯ ಸದ್ದು ಮಾಡಿದೆ. ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಸಮೋಸ ಈಗ ಕೊಂಚ ವಿಭಿನ್ನವಾದ ಶೈಲಿಯಲ್ಲಿ ಕಣ್ಮನ ಸೆಳೆದಿದೆ.

ಹೌದು.. ಪಕ್ಕಾ ಬೀದಿ-ಶೈಲಿಯಲ್ಲಿ ತಯಾರಾಗುವ ಸಮೋಸಕ್ಕೆ ಕೊಂಚ ವಿಭಿನ್ನವಾದ ರೀತಿಯಲ್ಲಿ ತಯಾರಿಸಲಾಗುತ್ತಿದೆ. ನಿತಿನ್ ಮಿಶ್ರಾ ಸಮೋಸಾದ ಒಂದು ಹಾಸ್ಯಮಯ ಚಿತ್ರವನ್ನು ಹಂಚಿಕೊಂಡಿದ್ದು, ಅದರ ಕೆಳಭಾಗ ನಂಬರ್ ಇರುವುದನ್ನು ಕಾಣಬಹುದು.

ಈ ಫೋಟೋ 9ಕೆ ಲೈಕ್‌ಗಳು ಮತ್ತು ನೂರಾರು ರಿಟ್ವೀಟ್‌ಗಳು ಮತ್ತು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಚಿತ್ರದಲ್ಲಿ ಸಮೋಸದ ಕೆಳಭಾಗದಲ್ಲಿ ನಂಬರ್ ಇದ್ದು ಸಮೋಸಾಗಳನ್ನು ಪೂರೈಸುವ ವಿಶಿಷ್ಟ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ಧಾರೆ.

https://twitter.com/nitinmisra/status/1433068455100436483?ref_src=twsrc%5Etfw%7Ctwcamp%5Etweetembed%7Ctwterm%5E1433068455100436483%7Ctwgr%5E%7Ctwcon%5Es1_&ref_url=https%3A%2F%2Ffood.ndtv.com%2Fnews%2Fhilarious-picture-of-samosa-with-serial-number-has-twitter-in-splits-2527487

 

https://twitter.com/nishchayag19/status/1433148156913405953?ref_src=twsrc%5Etfw%7Ctwcamp%5Etweetembed%7Ctwterm%5E1433148156913405953%7Ctwgr%5E%7Ctwcon%5Es1_&ref_url=https%3A%2F%2Ffood.ndtv.com%2Fnews%2Fhilarious-picture-of-samosa-with-serial-number-has-twitter-in-splits-2527487

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights