‘ಮನಿಕೆ ಮಗೆ ಹಿತೆ’ ಹಾಡು ಹಾಡಿದ ಸಲ್ಮಾನ್ ಖಾನ್ : ವಿಡಿಯೋ ವೈರಲ್!

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ‘ ಮನಿಕೆ ಮಗೆ ಹಿತೆ’ ಹಾಡನ್ನು ಸ್ಟಾರ್ ನಟ ಸಲ್ಮಾನ್ ಖಾನ್ ಹಾಡಿದ್ದಾರೆ.

ಹೌದು.. ಬಿಗ್ ಬಾಸ್ ಸೀಸನ್ 15ರ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರ ಜೊತೆ ಇಂಟರ್ನೆಟ್ ಸೆನ್ಸೇಷನ್ ಯೋಹಾನಿ ‘ಮನಿಕೆ ಮಗೆ ಹಿತೆ’ ಹಾಡನ್ನು ಹಾಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಯೋಹಾನಿ ಸಿಂಹಳ ಹಾಡನ್ನು ಬಿಡುಗಡೆ ಮಾಡಿದ ನಂತರ ರಾತ್ರೋರಾತ್ರಿ ವೈರಲ್ ಆಗಿತ್ತು. ಸದ್ಯಕ್ಕೆ ಹೇಳುವುದಾದರೆ, ಸಲ್ಮಾನ್ ಖಾನ್ ಜೊತೆ ಆಕೆಯ ವಿಡಿಯೋ ವೈರಲ್ ಆಗಿದೆ.

ಕಿರು ವೀಡಿಯೋದಲ್ಲಿ ಯೋಹಾನಿಯನ್ನು ಬಿಗ್ ಬಾಸ್ 15 ರ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಹಾಡನ್ನು ಹಾಡಿದ್ದಾರೆ.

ಸಲ್ಮಾನ್ ಹಾಡಿನ ಕೆಲವು ಸಾಹಿತ್ಯವನ್ನು ತಪ್ಪಾಗಿ ಉಚ್ಚರಿಸಿದರು. ಆಗ ಯೋಹಾನಿ ನಗುವುದನ್ನು ಕಾಣಬಹುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights