ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್‌ ಎಂದಿದ್ದ ಕಾಳಿಚರಣ್‌ ಅರೆಸ್ಟ್‌; ದೇಶದ್ರೋಹ ಪ್ರಕರಣ ದಾಖಲು

ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸ್ವಯಂ ಘೋಷಿತ ದೇವಮಾನವ ಕಾಳಿಚರಣ್ ಮಹಾರಾಜ್‌ ಅವರನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ದ್ವೇಷದ ಭಾಷಣ ಮತ್ತು ದೇಶದ್ರೋಹ ಪ್ರಕರಣ

Read more

Fact Check: ಬಾಲಕಿಗೆ ಚಾಕುವಿನಿಂದ ಇರಿದ ಬಾಲಕ; ಇದು ಲವ್‌ ಜಿಹಾದ್‌ ಕೃತ್ಯವಾ? ಸತ್ಯವೇನು?

ರಸ್ತೆಯಲ್ಲಿ ಬಾಲಕನೊಬ್ಬ ಬಾಲಕಿಗೆ ಚಾಕುವಿನಿಂದ ಇರಿದಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಕೋರನನ್ನು ಅಸ್ರಫ್ ಅಲಿ ಎಂದು ಹೇಳಲಾಗಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿ ತನ್ನ

Read more

Fact Check: ವೈರಲ್‌ ಆಗುತ್ತಿರುವ ಮಕ್ಕಳ ಅಪಹರಣದ ವಿಡಿಯೋದ ಹಿನ್ನೆಲೆಯೇನು ಗೊತ್ತೇ?

ಸೂಟ್‌ಕೇಸ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಜನರು ಹಿಡಿದಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. https://twitter.com/Rana_Jasvir_007/status/1476511711670652929?s=20 ಈ ವೀಡಿಯೊವನ್ನು ಮಧುಬನಿ ಲೌಕಾಹಿ ಲೈವ್‌, ವಿಶ್ವ

Read more

ಹೊಸ ವರ್ಷಾಚರಣೆಗೆ ಮತ್ತಷ್ಟು ಬ್ರೇಕ್‌: ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದಲೇ ನೈಟ್‌ ಕರ್ಫ್ಯೂ!

ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮತ್ತಷ್ಟು ಬ್ರೇಕ್‌ ಬಿದ್ದಿದೆ. ಈ ಹಿಂದೆ ವಿಧಿಸಿದ್ದ ನಿಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿ ಹೊಸ ಆದೇಶ ಹೊರಡಿಸಲಾಗಿದೆ.

Read more

ಬಾಗಲಕೋಟೆ: ಮತಾಂತರ ಆರೋಪ; ಶಾಲೆಯನ್ನೇ ಮುಚ್ಚಿದ ಶಿಕ್ಷಣ ಇಲಾಖೆ

ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ಇಳಕಲ್‌ನಲ್ಲಿರುವ ಸೇಂಟ್‌ ಪೌಲ್ಸ್‌‌ ಹೈಯರ್‌ ಪ್ರೈಮರಿ ಶಾಲೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಮುಚ್ಚಿದ್ದಾರೆ.

Read more

ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಜಡ್ಜ್‌ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಕೋಪಗೊಂಡ ಅಪರಾಧಿಯೊಬ್ಬ ಜಡ್ಜ್‌ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತ್‌ನ ಸೂರತ್​ನಲ್ಲಿರುವ ಕೋರ್ಟ್‌ನಲ್ಲಿ ನಡೆದಿದೆ. ಅಪರಾಧಿ ಸುಜಿತ್​ ಸಕೇತ್​ (27)

Read more

ಅಮೆರಿಕಾ: ಕಳ್ಳನೆಂದು ತಪ್ಪಾಗಿ ಭಾವಿಸಿ ತನ್ನ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಮನೆಯ ಒಳಗೆ ನುಗ್ಗಿದ ತನ್ನ ಮಗಳನ್ನು ಕಳ್ಳನೆಂದು ಭಾವಿಸಿ ವ್ಯಕ್ತಿಯೊಬ್ಬ ತನ್ನ ಸ್ವಂತ 16 ವರ್ಷದ ಮಗಳನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕಾದ ಓಹಿಯೋದಲ್ಲಿ ನಡೆದಿದೆ ಎಂದು

Read more

ಗೋವಾ ಚುನಾವಣೆ 2022: ಕಾಂಗ್ರೆಸ್‌ನ ‘ಜಾತ್ಯತೀತ ಮತ’ಗಳನ್ನು ಕಸಿಯಲಿವೆ ಟಿಎಂಸಿ-ಎಎಪಿ; ಕೈ ಪಾಳಯಕ್ಕೆ ನಷ್ಟ!

ಗೋವಾ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸುವ ಸಲುವಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಜಾತ್ಯತೀತ ಮತಗಳ ಮೇಲೆ ಟಿಎಂಸಿ ಮತ್ತು ಎಎಪಿ ಕಣ್ಣಿಟ್ಟಿವೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ

Read more

ಬಿಜೆಪಿಯಲ್ಲಿ ಭಿನ್ನಮತ: ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ?

ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಭಾಗದ ಶಾಸಕ ಅರವಿಂದ್ ಬೆಲ್ಲದ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ವಿಧಾನ

Read more