Skip to content
Friday, November 20, 2026
Latest:
  • ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?
  • FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?
  • FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
  • FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ
  • ಫ್ಯಾಕ್ಟ್‌ಚೆಕ್ ಮೂಲಕವೇ ಸುಳ್ಳು ಹೇಳಿದ ದೆಹಲಿ ಪೊಲೀಸರು
Ensuddi

Ensuddi

News portal

  • Fact Check
  • Contact Us
Breaking News District Political State 

ಗಾರ್ಡ್ ಆಪ್ ಹಾನರ್ ಬೇಡ : ಜೀರೋಟ್ರಾಪಿಕ್ ತೇಜಿಸಿದ ಗೃಹ ಮಂತ್ರಿ..

August 21, 2020 0 Comments

ಜೀರೋಟ್ರಾಪಿಕ್ ನಿಂದಾಗುವ ತೊಂದರೆಗಳನ್ನು ತಿಳಿದ ಗೃಹ ಮಂತ್ರಿ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ.

ಇನ್ನುಮುಂದೆ ಜೀರೋ ಟ್ರಾಫಿಕ್ ಹಾಗೂ ಗಾರ್ಡ್ ಆಪ್ ಹಾನರ್ ಬೇಡವೆಂದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿಂದ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೀರೋ ಟ್ರಾಫಿಕ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಸಂಚಾರಕ್ಕೆ, ತುರ್ತು ಪರಿಸ್ಥಿತಿ ಸವಾರರಿಗೆ, ಅದಕ್ಕಿಂತ ಹೆಚ್ಚಾಗಿ ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುತ್ತದೆ.  ಹೀಗಾಗಿ ಬಸವರಾಜ ಬೊಮ್ಮಾಯಿ ಗಾರ್ಡ್ ಆಪ್ ಹಾನರ್ ಬೇಡವೆಂದ ಹೇಳಿದ್ದಾರೆ.

ಇನ್ನುಮುಂದೆ ಜೀರೋ ಟ್ರಾಫಿಕ್ ಹಾಗೂ ಗಾರ್ಡ್ ಆಪ್ ಹಾನರ್ ತೆಜಿಸಲಾಗಿದೆ ಎನ್ನುವ ವಿಚಾರವನ್ನು  ಗೃಹ ಸಚಿವರು ಟ್ವಿಟರ್ ಮಾಡಿದ್ದು ಸಾರ್ವಜನಿಕರಲ್ಲಿ ಸಂತಸ ತಂದಿದೆ.

#ಪೋಲಿಸ್ ಇಲಾಖೆ ನೀಡಿದ #ಜೀರೋಟ್ರಾಫಿಕ್ ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ #ZeroTraffic ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ವನ್ನು ಬೇಡವೆಂದು ಸೂಚಿಸಿದ್ದೇನೆ.

— Basavaraj S Bommai (@BSBommai) August 30, 2019

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
100
₹
200 ₹
500 ₹
1000 ₹
Other
₹
Spread the love
  • ← ಮಣ್ಣಿನಿಂದಲೇ ವಿನಾಯಕನ ಜನನ : ಪರಿಸರ ಸ್ನೇಹಿ ಗಣೇಶನನ್ನೇ ಬಳಸಬೇಕು ಜನ…
  • ಕೃಷ್ಣ, ಘಟಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋದರು ಇಬ್ಬರು ಶವ ಇನ್ನೂ ಸಿಕ್ಕಿಲ್ಲ! →

You May Also Like

ಸಾಕುಪ್ರಾಣಿ ಸಂಬಂಧವನ್ನ ಸಾರುವ ‘ನಾನು ಮತ್ತು ಗುಂಡ’ ಸಿನಿಮಾ ರಿಲೀಸ್..!!!

August 21, 2020 adminx 0

ಬೆಂಗಳೂರು ಉಪನಗರ ರೈಲು ಯೋಜನೆ: 7438 ಕೋಟಿ ರೂ. ಸಾಲ ಪಡೆಯಲು ಸರ್ಕಾರ ನಿರ್ಧಾರ!

November 13, 2020November 13, 2020 Raghavendra Hassana 0

FACT CHECK | ಸಂಬಂಧವಿಲ್ಲ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡ ಬಲಪಂಥೀಯರು

January 4, 2025 Raghavendra Hassana 0

Leave a Reply Cancel reply

Your email address will not be published. Required fields are marked *

ಇತ್ತೀಚಿನ ಸುದ್ದಿ

ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?
Breaking News Fact Check 

ಫ್ಯಾಕ್ಟ್ ಚೆಕ್: ನಟ ಸುಶಾಂತ್ ಸಿಂಗ್ ಸಾವಿನ ಕೊನೆಯ ಕ್ಷಣದ ಫೋಟೋ ವೈರಲ್?

September 30, 2026September 30, 2026 Raghavendra Hassana 0

ಬಾಲಿವುಡ್‌ನ ಪ್ರಸಿದ್ಧ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರ ಸಾವಿನ ಕೊನೆಯ ಕ್ಷಣಗಳದ್ದು ಎಂದು ಪ್ರತಿಪಾದಿಸಿ

Spread the love
FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?
Fact Check Political 

FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?

August 27, 2026 Raghavendra Hassana 0
FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ
Fact Check 

FACT CHECK: ಸುಪ್ರಿಯಾ ಸುಳೆ ಮಗಳ ವಿವಾಹ ಆರತಕ್ಷತೆಯಲ್ಲಿ ಖರ್ಗೆ-ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಂದು ಹಳೆಯ ವಿಡಿಯೋ ಹಂಚಿಕೆ

August 15, 2026 Raghavendra Hassana 0
FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ
Fact Check 

FACT CHECK: ಪಾಸ್‌ಪೋರ್ಟ್ ರದ್ದು, ಜೈಲು ಶಿಕ್ಷೆಗೆ ಹೆದರಿ ಕ್ಷಮೆ ಕೇಳಿದ್ರಾ ಅಭಿಜಿತ್ ದಿಪ್ಕೆ, ವೈರಲ್ ವೀಡಿಯೊದ ಅಸಲಿ ಸತ್ಯ ಇಲ್ಲಿದೆ

July 31, 2026July 31, 2026 Raghavendra Hassana 0
ensuddi
A design of StandardTouch
Copyright © 2026 Ensuddi. All rights reserved.
Theme: ColorMag by ThemeGrill. Powered by WordPress.
Verified by MonsterInsights