ಭಾರತ v/s ಆಸ್ಟ್ರೇಲಿಯಾ ಟೆಸ್ಟ್: ಮೊದಲ ಪಂದ್ಯಕ್ಕೆ ತಂಡದ ಆಯ್ಕೆ; ಕನ್ನಡಿಗನಿಗೆ ಅವಕಾಶ!
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೌತ್ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಗುರುವಾರದಿಂದ ಕ್ರಿಕೆಟ್ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ 11 ಕ್ರಿಕೆಟಿಗರನ್ನು ಘೋಷಿಸಿದೆ.
Read more