ಸೋಲೊಪ್ಪಿಕೊಂಡ ಟ್ರಂಪ್‌; ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರ್ಧಾರ!

ಅಮೆರಿಕಾ ಚುನಾವಣೆಯಲ್ಲಿ ಸೋತರೂ ತಮ್ಮ ಸೋಲನು ಒಪ್ಪಿಕೊಳ್ಳದ ಡೊನಾಲ್ಡ್‌ ಟ್ರಂಪ್‌, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜೋ ಬಿಡೆನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Read more

Fact Check: ಮುದ್ದಾದ ಬೇಬಿ ಜಿರಾಫೆಗಳ ಈ ವೈರಲ್ ವೀಡಿಯೋ ನಿಜವಾದದ್ದಾ..?

ಉದ್ಯಾನವನದಲ್ಲಿ ತಮಾಷೆಯಾಗಿ ಓಡಾಡುತ್ತಿರುವ ಸುಮಾರು ಬೇಬಿ ಜಿರಾಫೆಗಳನ್ನು ತೋರಿಸುವ 15 ಸೆಕೆಂಡ್ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಹಲವಾರು ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು

Read more

ಮೊಸಳೆ ಬಾಯಿಯಿಂದ ಮರಿನಾಯಿಯನ್ನು ಕಾಪಾಡಿದ ವ್ಯಕ್ತಿಗೆ ಜೈ ಎಂದ ನೆಟ್ಟಿಗರು….!

ಮೊಸಳೆ ಇರುವ ಕೊಳದಲ್ಲಿ ಜಿಗಿದ ವ್ಯಕ್ತಿಯೋರ್ವ ಪುಟ್ಟ ನಾಯಿ ಮರಿಯನ್ನು ಕಾಪಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು… ಫ್ಲೋರಿಡಾ ವನ್ಯಜೀವಿ ಒಕ್ಕೂಟ ಮತ್ತು

Read more

ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಸತೀಶ್ ದುಪೇಲಿಯಾ ನಿಧನ!

ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಸತೀಶ್ ದುಪೇಲಿಯಾ ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​​ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದ ಸತೀಶ್ ಅವರು ಕಳೆದ

Read more

Facebook ಬಳಕೆದಾರರು ದ್ವೇಷಭಾಷಣಗಳ ವೀಕ್ಷಣೆಯಲ್ಲಿ ಹೆಚ್ಚು ಆಸಕ್ತರು: ಫೇಸ್‌ಬುಕ್‌

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌, ರಾಜಕೀಯವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಜಾಗತಿಕವಾಗಿ ಮತ್ತು ಭಾರತದಲ್ಲಿ (ಬಿಜೆಪಿ) ಬಲಪಂಥೀಯ ಧೋರಣೆಗಳ ಪ್ರಸಾರಕ್ಕೆ ಫೇಸ್‌ಬುಕ್‌ ನೆರವಾಗುತ್ತಿದೆ

Read more

Fact Check: ಫ್ರಾನ್ಸ್‌ನಲ್ಲಿ ಮುಸ್ಲೀಂ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ದಾಳಿ ನಡೆಸಿದ್ರಾ ಪೊಲೀಸರು?

ಫ್ರಾನ್ಸ್‌ನಲ್ಲಿ ನಡೆದ ಮುಸ್ಲಿಮರ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ

Read more

ಬ್ರೆಜಿಲ್‌ನಲ್ಲಿ ಕಪ್ಪು ವರ್ಣೀಯನ ಹತ್ಯೆ: ಭುಗಿಲೆದ್ದ ಆಕ್ರೋಶ

ಕಪ್ಪು ಜನಾಂಗದ ವ್ಯಕ್ತಿಯೋರ್ವನನ್ನು ಬಿಳಿ ಜನಾಂಗದ ಭದ್ರತಾ ಸಿಬ್ಬಂದಿಗಳು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಬ್ರೆಜೆಲ್‌ನ ಕ್ಯಾರಿಫೋರ್‌ ಸೂಪರ್‌ ಮಾರ್ಕೆಟ್‌ ಬಳಿ ನಡೆದಿದೆ. ಘಟನೆಯನ್ನು ವಿರೋಧಿಸಿ

Read more

ಅಫಘಾನ್ನಲ್ಲಿ ಭಯೋತ್ಪಾದಕರಿಂದ ರಾಕೇಟ್ ದಾಳಿ: 8 ಜನ ಸಾವು : 31 ಮಂದಿಗೆ ಗಾಯ!

ಅಫಘಾನ್ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಮುಂಜಾನೆ ಭಯೋತ್ಪಾದಕರಿಂದ ಹಲವಾರು ರಾಕೆಟ್‌ಗಳು ವಸತಿ ಪ್ರದೇಶಗಳಿಗೆ ಅಪ್ಪಳಿಸಿದ್ದು, 8 ಜನ ಸಾವನ್ನಪ್ಪಿದ್ದು ಸುಮಾರು 31 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಅಫಘಾನ್

Read more

ಯುಎಸ್ ನಲ್ಲಿ ಕೊಲ್ಲಲ್ಪಟ್ಟ ಕಪ್ಪು ವ್ಯಕ್ತಿಯ ಮಗಳಿಗೆ ಜೋ ಬಿಡೆನ್ ಮಂಡಿಯೂರಿ ಕ್ಷಮೆಯಾಚಿಸಿದ್ರಾ…?

ಅಧ್ಯಕ್ಷೀಯ ಚುನಾವಣೆಗೂ ಮುಂಚೆ ಆಫ್ರಿಕನ್-ಅಮೆರಿಕನ್ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಲ್ಲಲ್ಪಟ್ಟ ನಂತರ ಬಿಳಿ ಪೊಲೀಸ್ ಅಧಿಕಾರಿಯೊಬ್ಬರ ಬಂಧನದ ಬಳಿಕ ಯುನೈಟೆಡ್ ಸ್ಟೇಟ್ಸ್ ಬೃಹತ್ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಪ್ರದರ್ಶನಗಳಿಗೆ

Read more

ಇದು ವೈಟ್ ಹೌಸ್ಗೆ ಜೋ ಬಿಡೆನ್ ಅವರನ್ನು ವೈದಿಕ ಪಠಣಗಳೊಂದಿಗೆ ಸ್ವಾಗತಿಸುವ ವೀಡಿಯೋ ಅಲ್ಲ..

ಡೊನಾಲ್ಡ್ ಟ್ರಂಪ್ ಜೋ ಬಿಡೆನ್ ಅವರನ್ನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ-ಚುನಾಯಿತ ಎಂದು ಇನ್ನೂ ಒಪ್ಪಿಕೊಂಡಿಲ್ಲವಾದರೂ ನಂತರದ ಗೆಲುವಿನ ಅಂತರ 80 ಮಿಲಿಯನ್ ಮತಗಳ ದಾಖಲೆಯತ್ತ ಸಾಗುತ್ತಿದೆ. ಬಿಡೆನ್

Read more
Verified by MonsterInsights