ದುರ್ಘಟನೆ: ಎಲೆಕ್ಟ್ರಿಕ್ ಕೇಬಲ್ಗೆ ತಾಗಿ ಹೊತ್ತಿಹುರಿದ ಬಸ್; ಹಲವು ಮಂದಿ ಸಾವು!
ರಾತ್ರಿವೇಳೆ ಸಂಚರಿಸುತ್ತಿದ್ದ ಬಸ್ ವೊಂದಕ್ಕೆ ಬೆಂಕಿಹೊತ್ತಿಕೊಂಡಿದ್ದು, ಆರು ಮಂದಿ ಸಾವನ್ನಪಿರುವ ಘಟನೆ ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಸಂಚರಿಸುತ್ತಿದ್ದ ಖಾಸಗಿ ಬಸ್ವೊಂದು ಎಲೆಕ್ಟ್ರಿಕ್ ಕೇಬಲ್ಗೆ ತಾಗಿದ್ದರಿಂದ
Read more