ಫ್ಯಾಕ್ಟ್ಚೆಕ್ : ಮೋದಿಯವರ ಅಂಚೆ ಚೀಟಿಯನ್ನು ಟರ್ಕಿ ಬಿಡುಗಡೆ ಮಾಡಿದ್ದು ಯಾವಾಗ ಮತ್ತು ಏಕೆ ಗೊತ್ತೆ?
ಮುಸ್ಲಿಂ ದೇಶವಾದ ಟರ್ಕಿಯಲ್ಲಿ ನಮ್ಮ ದೇಶದ ಚೌಕಿದಾರ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಪ್ರಭಾವಿ ನಾಯಕ ಎಂಬ ಗೌರವ ನೀಡಿ ಮೋದಿ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಗಿದೆ.
Read more