ವಿಜಯಪುರ ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣ; ಕುಂಟುತಿರುವ ತನಿಖೆ ವಿರುದ್ದ ಮಾದಾರ ಚೆನ್ನಯ್ಯ ಆಕ್ರೋಶ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಿದ್ದ ಇಬ್ಬರು ದಲಿತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ.

Read more

ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ; ಕೈ ಕಟ್ಟಿ ಬಾವಿಗೆ ಎಸೆದು ಕೊಲೆಗೈದ ದುರುಳರು!

ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಅವರ ಕೈಗಳನ್ನು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ

Read more

ತನ್ನ ಜಮೀನು ಕೇಳಿದ್ದಕ್ಕೆ ದಲಿತ ಹೋರಾಟಗಾರನ ಹತ್ಯೆ: ಮಗಳ ಮುಂದೆಯೇ ತಂದೆಯನ್ನು ಕೊಂದ ಮೇಲ್ಜಾತಿ ಗೂಂಡಾಗಳು!

ದಲಿತ ಆರ್‌ಟಿಐ ಹೋರಾಟಗಾರರೊಬ್ಬರ ಜಮೀನನ್ನು ಮೇಲ್ಜಾತಿ ಗೂಂಡಾಗಳು ವಶಪಡಿಸಿದ್ದು, ತನ್ನ ಜಮೀನನ್ನು ಮರಳಿಕೊಡುವಂತೆ ಒತ್ತಾಯಿಸಿದ್ದಕ್ಕಾಗಿ ದಲಿತ ಹೋರಾಟಗಾರನನ್ನು ಆತನ ಮಗಳ ಮುಂದೆಯೇ ಹತ್ಯೆ ಮಾಡಿರುವ ಘಟನೆ ಗುಜರಾತ್‌ನ

Read more

ದಲಿತ ಯುವಕನಿಗೆ ಮಾರಣಾಂತಿಕವಾಗಿ ಥಳಿಸಿ ಮೂತ್ರ ಸುರಿದ ದುಷ್ಕರ್ಮಿಗಳು: ನಾಲ್ವರ ಬಂಧನ

ದಲಿತ ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿ, ಅತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಕ್ರೌರ್ಯ ಎಸಗಿರುವ ಘಟನೆ ತಮಿಳುನಾಡಿನ ಪುದುಕೊಟೈ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು

Read more

ಮೇಲ್ಜಾತಿ ಸ್ನೇಹಿತರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ

ಸಮಾರಂಭವೊಂದರಲ್ಲಿ ಮೇಲ್ಜಾತಿ ಗೆಳೆಯರ ಊಟದ ತಟ್ಟೆಯನ್ನು ಮುಟ್ಟಿದನೆಂದು 25 ವರ್ಷದ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ

Read more

ಸಿಗರೇಟ್‌ ಹಚ್ಚಲು ಬೆಂಕಿಪೊಟ್ಟಣ ನೀಡದಿದ್ದಕ್ಕೆ ದಲಿತನ ಹತ್ಯೆ!

ದಲಿತರ ಮೇಲಿನ ದೌರ್ಜನ್ಯದ ದರಂತ ಘಟನೆಗೆ ಮಧ್ಯಪ್ರದೇಶ ಮೊತ್ತೊಮ್ಮೆ ಸಾಕ್ಷಿಯಾಗಿದೆ. ಮಧ್ಯಪ್ರದೇಶ ಗುಣಾದಲ್ಲಿ ಸಿಗರೇಟು ಹಚ್ಚಲು ಬೆಂಕಿಪೊಟ್ಟಣ ನೀಡಲು ನಿರಾಕರಿಸಿದ್ದಕ್ಕಾಗಿ 50 ವರ್ಷದ ದಲಿತ ವ್ಯಕ್ತಿಯನ್ನು ಇಬ್ಬರು

Read more

ದೂರು ಹಿಂಡೆಯುವಂತೆ ಒತ್ತಾಯ: ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲ್ಜಾತಿ ಪುಂಡರು!

ದಲಿತ ಕುಟುಂಬವೊಂದರ ಮೇಲೆ ಮೇಲ್ಜಾತಿಯ ಗುಂಪೊಂದು ಹಲ್ಲೆ ಮಾಡಿದ್ದು, 2 ವರ್ಷದ ಹಿಂದಿನ ಪೊಲೀಸ್ ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ದಲಿತರ ಗುಡಿಸಲನ್ನು ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶದ

Read more

ಅಧಿಕಾರವಿದ್ದರೂ ನಿಲ್ಲದ ಶೋಷಣೆ; ಪಂಚಾಯತ್ ದಲಿತ‌ ಅಧ್ಯಕ್ಷರ ಮೇಲೆ ನಡೆಯುತ್ತಿವೆ ನಿರಂತರ ದೌರ್ಜನ್ಯಗಳು!

ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟಗಳಿಗೆ ಹೆಸರಾಗಿರುವ ರಾಜ್ಯ ತಮಿಳುನಾಡು. ಆದರೂ, ಸಹ ಇಲ್ಲಿ ದಲಿತರ ಮೇಲಿನ ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳು ಇಂದಿಗೂ ಹೆಚ್ಚಾಗಿ ನಡೆಯುತ್ತಿವೆ. ಇಂತಹ ಕ್ರೌರ್ಯಕ್ಕೆ ಚುನಾಯಿತ

Read more

ಜಾತಿ ದ್ವೇಷಕ್ಕೆ ದಲಿತ ಕುಟುಂಬದ ಹತ್ಯೆ: ಕೊಲೆ ಮಾಡಲು ಮಗನನ್ನು ಪ್ರಚೋದಿಸಿದ ತಂದೆ!

ರಾಮಸ್ವಾಮಿ ಮತ್ತು ಅವರ ಪತ್ನಿ ಅರುಕ್ಕಾಣಿ ಎಂಬ ದಲಿತ ದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈರೋಡ್‌ ಪೊಲೀಸರು ನಾಡಾರ್ ಸಮುದಾಯದ

Read more

ವೇತನ ವಿವಾದ: ದಲಿತ ಯುವಕನನ್ನು ಜೀವಂತ ಸುಟ್ಟು ಕೊಂದ ಮಾಲೀಕ!

ವೇತನ ವಿಚಾರವಾಗಿ ಅಲ್ವಾರ್ ಜಿಲ್ಲೆಯ ದಲಿತ ಯುವಕನನ್ನು ಅವರ ಉದ್ಯೋಗದಾತರು ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ದಲಿತ ಯುವಕ ತನ್ನ ಬಾಕಿ ವೇತನಕವನ್ನು ನೀಡುವಂತೆ ಕೇಳಿದ್ದು, ಇಂದರಿಂದಾಗಿ

Read more