ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಅದಾನಿ’ ಟ್ಯಾಗ್ ತೆರವು!

ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನಿರಂತರ ಪ್ರತಿಭಟನೆಗಳ ನಂತರ, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಾಮ ಫಲಕಗಳಲ್ಲಿದ್ದ ‘ಅದಾನಿ ವಿಮಾನ ನಿಲ್ದಾಣ’ ಎಂಬ ಟ್ಯಾಗ್ ಅನ್ನು ತೆಗೆದುಹಾಕಲಾಗಿದೆ.

Read more

ದೇವಸ್ಥಾನಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ; ಸಂಘಪರಿವಾರದ ಐವರ ವಿರುದ್ದ ದೂರು ದಾಖಲು!

ದೇವಸ್ಥಾನಕ್ಕೆ ಪ್ರವಾಸ ಹೋಗಿದ್ದ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದವರು ಎನ್ನಲಾದ ಐವರು ಗೂಂಡಾಗಿರಿ ನಡೆಸಿರುವ ಘಟನೆ ಮಂಗಳೂರಿನ ಕಾರಿಂಜ ದೇವಸ್ಥಾನದ ಬಳಿ ನಡೆದಿದೆ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಪೂಂಜಾಲಕಟ್ಟೆ ಪೊಲೀಸ್

Read more

ಮಂಗಳೂರು: ಶ್ರೀಲಂಕಾದ 38 ಜನರಿಗೆ ನ್ಯಾಯಾಂಗ ಬಂಧನ!

ಶ್ರೀಲಂಕಾದಿಂದ ಅಕ್ರಮವಾಗಿ ವಲಸೆ ಬಂದು ಮಂಗಳೂರಿನ ವಿವಿಧೆಡೆ ವಾಸವಾಗಿದ್ದ 38 ಜನರನ್ನು ಬಂಧಸಿಲಾಗಿದ್ದು, ಅವರೆಲ್ಲರಿಗೂ ಸ್ಥಳೀಯ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ. ಇವರೆಲ್ಲರೂ ತಮಿಳುನಾಡಿನ ಮೂಲಕ ಮಂಗಳೂರಿಗೆ ಬಂದಿರುವುದಾಗಿ

Read more

ದೇವಸ್ಥಾನದ ಹುಂಡಿ ಕಳ್ಳತನ; ಭಜರಂಗದಳದ ಮುಖಂಡನ ಬಂಧನ!

ಮಂಗಳೂರು ಬಳಿಯ ದೇವಸ್ಥಾನವೊಂದರಲ್ಲಿ ಕಾಣಿಕೆ ಹುಂಡಿ ಕಳ್ಳತನ ಹಾಗೂ ಬೈಕ್‌ ಖದಿದ್ದ ಹಿಂದೂತ್ವವಾದಿ ಸಂಘಟನೆಯ ಮುಖಂಡನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಂಟೆಪದವಿನ ತಾರಾನಾಥ ಅಲಿಯಾಸ್‌ ಮೋಹನ

Read more

ಮಂಗಳೂರು ಏರ್‌ಪೋರ್ಟ್ ನಿರ್ವಹಣೆ‌ ಅದಾನಿಗೆ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ!

ಕರ್ನಾಟಕದ ಮಂಗಳೂರು ಏರ್‌ಪೋರ್ಟ್‌ಅನ್ನು ಖಾಸಗೀ ಕಂಪನಿಯಾದ ಅದಾನಿ ಗ್ರೂಪ್‌ಗೆ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ನೀಡಿದೆ. ಕೇಂದ್ರ ಸರ್ಕಾರವು ಈ ಹಿಂದೆ

Read more

ಗೋಹತ್ಯೆ ನಿಷೇಧ: ಬೀಫ್‌ ಮಾರಾಟ ಅಂಗಡಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದಿದೆ. ಸುಗ್ರೀವಾಜ್ಞೆ ಜಾರಿಯಾದ ಬೆನ್ನಲ್ಲೇ ನಕಲಿ ಗೋಭಕ್ತರ ಅಟ್ಟಹಾಸಕ್ಕೆ ಬೀಫ್‌ ಮಾರಟದ ಅಂಗಡಿಗಳು ಸುಟ್ಟು ಕರಕಲಾಗಿವೆ.

Read more
Verified by MonsterInsights