ಸುಗಂಧಿ ಬೇರು- 18: ಡಾ. ಜೆ.ಸಿ. ಕುಮಾರಪ್ಪ: ಶಾಶ್ವತ ಅರ್ಥಶಾಸ್ತ್ರದ ಹರಿಕಾರ

ಭಾರತದ ಹಳ್ಳಿಗಾಡು ಪ್ರದೇಶದ ಕಡು ಬಡಜನತೆಯ ಹಸಿವು, ನಿರುದ್ಯೋಗ, ಅನಾರೋಗ್ಯ ಹಾಗೂ ಅನಕ್ಷರತೆಯಂತಹ ಪಿಡುಗುಗಳ ನಿವಾರಣೆಗೆ ಶಾಶ್ವತ ಪರಿಹಾರಗಳನ್ನು ಶೋಧಿಸಿದ ಅಪ್ಪಟ ದೇಶೀಯ ಅರ್ಥಶಾಸ್ತ್ರಜ್ಞರಾಗಿದ್ದ ಡಾ. ಜೆ.ಸಿ.

Read more

ಸುಗಂಧಿ ಬೇರು-17: ಸಾವಿತ್ರಿಬಾಯಿ ಫುಲೆ: ‘ದೇಶದ ಮೊದಲ ಶಿಕ್ಷಕಿ; ದಣಿವರಿಯದ ಸತ್ಯಶೋಧಕಿ’

ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಾಲಾ ಕಾಲೇಜುಗಳಲ್ಲಿ ನಡೆಯುವ ‘ಶಿಕ್ಷಕರ ದಿನಾಚರಣೆ’ಯ ದಿನದಂದು ಎಸ್. ರಾಧಾಕೃಷ್ಣನ್‌ರವರ ಭಾವಚಿತ್ರವನ್ನು ಪೂಜಿಸಿ ಭಾಷಣವನ್ನು ಕೊರೆಯುವುದು ಒಂದು ಯಾಂತ್ರಿಕವಾದ ಸಂಪ್ರದಾಯವಾಗಿದೆ. ಆ ಜಾಗದಲ್ಲಿ

Read more

ಸುಗಂಧಿ ಬೇರು-16: ‘ಜೀವಯಾನ’ : ನೆಲದಲ್ಲಿ ಬೇರಿದ್ದರೂ ಲೋಕಕ್ಕೆ ನೆರಳಾಗದ ಕಾವ್ಯ

ಆಧುನಿಕ ಕನ್ನಡ ಕಾವ್ಯ ಲೋಕದಲ್ಲಿ ತಮ್ಮದೇ ದಾರಿಯನ್ನು ಕಂಡುಕೊಂಡಿದ್ದ ಎಸ್. ಮಂಜುನಾಥ್‌ರವರು ಜನವರಿ 31, 2017ರಂದು ಅಕಾಲಿಕ ಮರಣಕ್ಕೆ ತುತ್ತಾದಾಗ ಅವರಿಗೆ ಐವತ್ತೇಳು ವರ್ಷವಾಗಿತ್ತು. ಶಿವಮೊಗ್ಗ ಜಿಲ್ಲೆಯ

Read more

ಸುಗಂಧಿ ಬೇರು – 15: ‘ಯಶೋಧರೆ ಮಲಗಿರಲಿಲ್ಲ’: ಹೆಣ್ಣಿನ ಅಸ್ಮಿತೆಯನ್ನು ಶೋಧಿಸುವ ಕಿರುನಾಟಕ

ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಜೀವಿಸಿದ್ದ ಬುದ್ಧನ ಬದುಕನ್ನು ಆಧರಿಸಿ ಕನ್ನಡದಲ್ಲಿ ಬಂದಿರುವ ನಾಟಕಗಳಲ್ಲಿ ಮಾಸ್ತಿಯವರ ‘ಯಶೋಧರಾ’, ಕುವೆಂಪರವರ ‘ಮಹಾರಾತ್ರಿ’, ಪ್ರಭುಶಂಕರ ಅವರ ‘ಅಂಗುಲಿಮಾಲ’ ಹಾಗೂ

Read more

ಸುಗಂಧಿ ಬೇರು-14: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಒಂದು ವೇಳೆ ಬದುಕಿದ್ದರೆ ಈಗ ಅರವತ್ತು ವರ್ಷ ದಾಟಿರುತ್ತಿತ್ತು. ಸಾರಾ ಪಾಕಿಸ್ತಾನದ ಗುಜರಾಂವಾಲಾದ ಬರೋಜ್ ಮಂಗಲ್‌ದಲ್ಲಿ 1954ರಂದು ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದಳು.

Read more

ಸುಗಂಧಿ ಬೇರು-12: ಇಂದಿಗೂ ಪ್ರಸ್ತುತ ಭೀಷ್ಮ ಸಾಹನಿಯವರ ‘ತಮಸ್: ದೇಶ ವಿಭಜನೆಯ ಕರಾಳ ಕಥನ’

“ಏನೀಗ? ವಿರೋಧ ಮಾಡ್ತಾರಂತ? ಮಾಡ್ಲಿ ಬಿಡು, ಅವರೇನ್ ನಮಗ ಜೀವಕ್ಕ ಜೀವಾ ಕೊಡವರದಾರು? ಇಲ್ಲಲಾ?   ಇದೆಲ್ಲಾ ಬರೇ ಒಣಾ ಧೂಳು-ಹೊಗಿ ಅಷ್ಟ. ಇದನ್ನ ಏನರ ಆಕಾಶ

Read more